ತುಂಗಭದ್ರಾ ಹೂಳು ತೆರವಿಗೆ ಕೇಂದ್ರದ ಯೋಜನೆ: ಸಿ.ಆರ್. ಪಾಟೀಲ್
ಮುನಿರಾಬಾದ್‌ನಲ್ಲಿ ನಡೆದ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್, ನದಿ ಜೋಡಣೆ ಯೋಜನೆಗೆ ವೇಗ ನೀಡಲಾಗಿದ್ದು, ತುಂಗಭದ್ರಾ ಜಲಾಶಯದಲ್ಲಿನ ಹೂಳು ತೆರವಿಗೆ ಕೇಂದ್ರ ಸರ್ಕಾರ ಯೋಜನೆ ರೂಪಿಸಲಿದೆ ಎಂದು ಹೇಳಿದರು. ಮುನಿರಾಬಾದ್ (ಕೊಪ್ಪಳ): ತುಂಗಭದ್ರಾ ಜಲಾಶಯದ 33 ನೂತನ ಕ್ರಸ್ಟ್ ಗೇಟ್‌ಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್, ದೇಶದ ನೀರಿನ ಭದ್ರತೆ, ನದಿ ಜೋಡಣೆ ಯೋಜನೆ ಹಾಗೂ ಜಲಾಶಯಗಳ ಸಂರಕ್ಷಣೆ ಕುರಿತು … Continue reading ತುಂಗಭದ್ರಾ ಹೂಳು ತೆರವಿಗೆ ಕೇಂದ್ರದ ಯೋಜನೆ: ಸಿ.ಆರ್. ಪಾಟೀಲ್
Copy and paste this URL into your WordPress site to embed
Copy and paste this code into your site to embed