ಮದುವೆಯಾಗಿ ಮೂರು ವರ್ಷಕ್ಕೆ ದುರಂತ ಅಂತ್ಯ; ಲವ್‌ ಜಿಹಾದ್‌ ಆರೋಪ

ಚಿತ್ರದುರ್ಗ: ಜಿಲ್ಲೆಯ ಹೊಸಯಳನಾಡು ಗ್ರಾಮದ ಆಶಾ (30) ಎಂಬ ಮಹಿಳೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂಪರ ಸಂಘಟನೆಗಳು ಲವ್ ಜಿಹಾದ್ ಆರೋಪ ಮಾಡಿವೆ. ಪ್ರಕರಣದ ಸಮಗ್ರ ತನಿಖೆ ನಡೆಸಿ ಸತ್ಯಾಂಶ ಹೊರತರಬೇಕು ಎಂದು ಆಗ್ರಹಿಸಿ ಸಂಘಟನೆಗಳ ಕಾರ್ಯಕರ್ತರು ಹಿರಿಯೂರು ನಗರ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದ್ದಾರೆ. ಮೂರು ವರ್ಷಗಳ ಹಿಂದೆ ಹಿರಿಯೂರು ಪಟ್ಟಣದ ಇಮ್ರಾನ್ (40) ಎಂಬಾತನನ್ನು ಆಶಾ ಪ್ರೀತಿಸಿ ವಿವಾಹವಾಗಿದ್ದರು ಎನ್ನಲಾಗಿದೆ. ಮದುವೆಯ ಬಳಿಕ ಪತಿ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದ ಎಂದು ಆಶಾ ಕುಟುಂಬಸ್ಥರು … Continue reading ಮದುವೆಯಾಗಿ ಮೂರು ವರ್ಷಕ್ಕೆ ದುರಂತ ಅಂತ್ಯ; ಲವ್‌ ಜಿಹಾದ್‌ ಆರೋಪ