ಸಿದ್ದು ಟಗರು…, ತುಂಬಾ ಸ್ಟ್ರಾಂಗ್; ನಮ್ಮಿಬ್ಬರ ಮಧ್ಯೆ ಮುನಿಸಿಲ್ಲ

ಚಿತ್ರದುರ್ಗ: ಎರಡು ಬಾರಿ ಮುಖ್ಯಮಂತ್ರಿಯಾದರೂ ಸಿದ್ದರಾಮಯ್ಯ ಸ್ವಂತಕ್ಕೆ ದೊಡ್ಡ ಪ್ಯಾಲೆಸ್ ಕಟ್ಟಿಲ್ಲ, ಮೈಸೂರಿನಲ್ಲಿ ಮನೆ ಕಟ್ಟಿ ಸರಳವಾಗಿ ಗೃಹಪ್ರವೇಶ ಮಾಡಿದ್ದಾರೆ ಎಂದು ವಸತಿ ಸಚಿವ ಜಮೀರ್ ಅಹಮದ್‌ಖಾನ್ ಹೇಳಿದರು. ಹಿರಿಯೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ಅಹಿಂದ ನಾಯಕ, ಎಲ್ಲಾ ವರ್ಗಗಳನ್ನು ಜೊತೆಗೆ ತೆಗೆದುಕೊಂಡು ಹೋಗುವ ನಾಯಕ. ಅವರು ಯಾವತ್ತೂ ವೀಕ್ ಆಗಿಲ್ಲ, ತುಂಬಾ ಸ್ಟ್ರಾಂಗ್, ಅವರು ಟಗರು ಎಂದು ಬಣ್ಣಿಸಿದರು. ದೇಶದಲ್ಲೇ ಪಂಚ ಗ್ಯಾರಂಟಿಗಳನ್ನು ನೀಡಿದ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದೆ. 2028ರ ಚುನಾವಣೆಯಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ … Continue reading ಸಿದ್ದು ಟಗರು…, ತುಂಬಾ ಸ್ಟ್ರಾಂಗ್; ನಮ್ಮಿಬ್ಬರ ಮಧ್ಯೆ ಮುನಿಸಿಲ್ಲ