ಸ್ಟಿಂಗ್ ಆರೋಪ ಮಾಡುತ್ತಾ ಕೂರಬೇಡಿ: ಕೇಂದ್ರ ಸಚಿವರಾಗಿ ಕೆಲಸ ಮಾಡಿ – ಎಚ್ಡಿಕೆಗೆ ತಂಗಡಗಿ ಟಾಂಗ್
ಚಿತ್ರದುರ್ಗ: “ಕೇಂದ್ರ ಸಚಿವರಾಗಿ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಕೆಲಸ ಮಾಡಲಿ. ಸ್ಟಿಂಗ್, ಸ್ಟಿಂಗ್ ಎಂದು ಹೇಳುತ್ತಾ ಕಾಲ ಕಳೆಯುವುದು ಬೇಡ” ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ವಾಗ್ದಾಳಿ ನಡೆಸಿದ್ದಾರೆ. ಹಿರಿಯೂರಿನಲ್ಲಿ ಮಾತನಾಡಿದ ಅವರು, ಸ್ಟಿಂಗ್ ಆಪರೇಷನ್ ವಿಚಾರವಾಗಿ ಕುಮಾರಸ್ವಾಮಿ ಮಾಡುತ್ತಿರುವ ಆರೋಪಗಳಿಗೆ ತಿರುಗೇಟು ನೀಡಿದರು. ಸ್ಟಿಂಗ್ ವಿಚಾರದಲ್ಲಿ ಯಾರೇ ಭಾಗಿಯಾಗಿದ್ದರೂ ಸತ್ಯ ಹೊರಬರಬೇಕು. ಕೇಂದ್ರ ಸಚಿವರಾಗಿ ಕರ್ನಾಟಕಕ್ಕೆ ಉಪಯುಕ್ತವಾದ ಯೋಜನೆಗಳನ್ನು ತರಲು ಕುಮಾರಸ್ವಾಮಿ ಗಮನಹರಿಸಬೇಕು ಎಂದು ಟೀಕಿಸಿದರು. ಗೃಹ ಸಚಿವ ಜಿ. … Continue reading ಸ್ಟಿಂಗ್ ಆರೋಪ ಮಾಡುತ್ತಾ ಕೂರಬೇಡಿ: ಕೇಂದ್ರ ಸಚಿವರಾಗಿ ಕೆಲಸ ಮಾಡಿ – ಎಚ್ಡಿಕೆಗೆ ತಂಗಡಗಿ ಟಾಂಗ್
Copy and paste this URL into your WordPress site to embed
Copy and paste this code into your site to embed