2028ಕ್ಕೆ ನಾನು ಚುನಾವಣೆಗೆ ನಿಲ್ಲಲ್ಲ: ಐಜಿಪಿ ಎದುರಲ್ಲೇ ಎಸ್ಪಿಗೆ ಶಾಸಕ ಪಪ್ಪಿ ಕ್ಲಾಸ್

ಚಿತ್ರದುರ್ಗ: ಸಿರಿಗೆರೆ ಹೆಲಿಪ್ಯಾಡ್ ಬಳಿ ಚಿತ್ರದುರ್ಗದ ಎಸ್ಪಿ ರಂಜಿತ್ ಬಂಡಾರು ವಿರುದ್ಧ ಚಿತ್ರದುರ್ಗ ಶಾಸಕ ಕೆ.ಸಿ. ವಿರೇಂದ್ರ ಪಪ್ಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ವೇದಿಕೆ ಬಳಿಗೆ ತಮ್ಮ ಕಾರನ್ನು ಬಿಡದೆ ಪೊಲೀಸರು ಅಡ್ಡ ಹಾಕಿದ್ದಕ್ಕೆ ಸಿಟ್ಟಿಗೆದ್ದ ಶಾಸಕರು, ಸ್ಥಳದಲ್ಲೇ ಎಸ್ಪಿ ವಿರುದ್ಧ ಕಿಡಿಕಾರಿದ್ದಾರೆ. ಕಾರ್ಯಕ್ರಮ ಮಾಡೋದು ನಾವು, ನಿಯಮ ಮಾಡೋದು ನೀವು. ನಮ್ಮನ್ನ ಏನು ಅಂದುಕೊಂಡಿದ್ದೀರಿ? ಕಾರ್ಯಕ್ರಮ ಮಾಡೋದು ನಾವು, ನೀವು ನಿಯಮ ಮಾಡ್ತೀರಾ? ನಾನು ವೇದಿಕೆ ಹತ್ತಲ್ಲ, ನೀವೇ ಕಾರ್ಯಕ್ರಮ ಮಾಡಿಕೊಳ್ಳಿ ಎಂದು … Continue reading 2028ಕ್ಕೆ ನಾನು ಚುನಾವಣೆಗೆ ನಿಲ್ಲಲ್ಲ: ಐಜಿಪಿ ಎದುರಲ್ಲೇ ಎಸ್ಪಿಗೆ ಶಾಸಕ ಪಪ್ಪಿ ಕ್ಲಾಸ್