ಗ್ರಾಪಂ ಚುನಾವಣೆ: ಆಕಾಂಕ್ಷಿಗಳಿಗೆ ನಿರಾಸೆ, ಮುಂದುವರಿಯಲಿದೆ ಆಡಳಿತಾಧಿಕಾರಿಗಳ ದರ್ಬಾರ್!

ಚಳ್ಳಕೆರೆ: ಹಳ್ಳಿಗಳ ಅರಳಿಕಟ್ಟೆಗಳಲ್ಲಿ ಗರಿಗೆದರಿದ್ದ ರಾಜಕೀಯ ಲೆಕ್ಕಾಚಾರಗಳಿಗೆ ರಾಜ್ಯ ಸರ್ಕಾರ ಸದ್ಯಕ್ಕಂತೂ ಬ್ರೇಕ್ ಹಾಕಿದೆ. ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳ ಸಿದ್ಧತೆಯ ನಡುವೆಯೇ, ಗ್ರಾಮ ಪಂಚಾಯಿತಿ ಚುನಾವಣೆಗಳೂ ನಡೆದುಬಿಡಬಹುದು ಎಂಬ ನಿರೀಕ್ಷೆಯಲ್ಲಿದ್ದ ಚಿತ್ರದುರ್ಗ ಜಿಲ್ಲೆಯ ಆಕಾಂಕ್ಷಿಗಳಿಗೆ ಸರ್ಕಾರದ ಹೊಸ ಆದೇಶ ತೀವ್ರ ನಿರಾಸೆ ಮೂಡಿಸಿದೆ. ಹೌದು, ಅವಧಿ ಮುಕ್ತಾಯಗೊಂಡಿರುವ ರಾಜ್ಯದ ಗ್ರಾಮ ಪಂಚಾಯಿತಿಗಳಿಗೆ ನೇಮಕವಾಗಿದ್ದ ಆಡಳಿತಾಧಿಕಾರಿಗಳ ಅಧಿಕಾರಾವಧಿಯನ್ನು ಮತ್ತೂ 6 ತಿಂಗಳ ಕಾಲ ವಿಸ್ತರಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕೃತ ಆದೇಶ … Continue reading ಗ್ರಾಪಂ ಚುನಾವಣೆ: ಆಕಾಂಕ್ಷಿಗಳಿಗೆ ನಿರಾಸೆ, ಮುಂದುವರಿಯಲಿದೆ ಆಡಳಿತಾಧಿಕಾರಿಗಳ ದರ್ಬಾರ್!