CM ಸಭೆಯಲ್ಲಿ ಸುಹಾಸ್ ಸುಧಾಕರ್: ಹಿರಿಯೂರು ಟಿಕೆಟ್ ಕುತೂಹಲ
ಚಿತ್ರದುರ್ಗ ಪ್ರವಾಸಿ ಮಂದಿರದಲ್ಲಿ ಸಿಎಂ ರಹಸ್ಯ ಸಭೆ; ಹಿರಿಯೂರು ಉಪಚುನಾವಣೆಗೆ ಸುಹಾಸ್ ಸುಧಾಕರ್ ಹೆಸರು ಮುನ್ನೆಲೆಗೆ? ಚಿತ್ರದುರ್ಗ: ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸನ್ನಿಹಿತವಾಗಿರುವ ನಡುವೆಯೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಮಹತ್ವದ ರಹಸ್ಯ ಸಭೆ ನಡೆದಿದ್ದು, ಕಾಂಗ್ರೆಸ್ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಶಾಸಕರಾದ ಕೆ.ಸಿ. ವೀರೇಂದ್ರ ಪಪ್ಪಿ, ಎನ್.ವೈ. ಗೋಪಾಲಕೃಷ್ಣ, ಟಿ. ರಘುಮೂರ್ತಿ, ಮಾಜಿ … Continue reading CM ಸಭೆಯಲ್ಲಿ ಸುಹಾಸ್ ಸುಧಾಕರ್: ಹಿರಿಯೂರು ಟಿಕೆಟ್ ಕುತೂಹಲ
Copy and paste this URL into your WordPress site to embed
Copy and paste this code into your site to embed