ಹಿರಿಯೂರು ಉಪಚುನಾವಣೆ ವಿಳಂಬ: ಎಲೆಕ್ಷನ್ ನಡೆಯುವ ಬಗ್ಗೆಯೇ ಆಂಜನೇಯ ಅನುಮಾನ

ಚಿತ್ರದುರ್ಗ: ಹಿರಿಯೂರು ಉಪಚುನಾವಣೆ 6 ತಿಂಗಳೊಳಗೆ ನಡೆಸಬೇಕಾಗಿತ್ತು. ಇಲ್ಲಿಯವರೆಗೆ ಘೋಷಣೆ ಆಗಿಲ್ಲದಿರುವುದು ಗಮನಿಸಿದರೆ ಎಲೆಕ್ಷನ್ ನಡೆಯುತ್ತೋ, ಇಲ್ಲವೋ ಎಂಬ ಸಂಶಯ ಎದುರಾಗಿದೆ ಎಂದು ಮಾಜಿ ಸಚಿವ ಎಚ್. ಆಂಜನೇಯ ಹೇಳಿದರು. ಚಿತ್ರದುರ್ಗದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಆಯೋಗ ಇಲ್ಲಿಯವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಜೊತೆಗೆ ಎಸ್‌ಐಆರ್ ನಡೆಯುತ್ತಿದೆ. ಹಿರಿಯೂರು ಕ್ಷೇತ್ರದಲ್ಲಿ ಶಾಸಕರಿಲ್ಲದೆ 6 ತಿಂಗಳು ಪೂರ್ಣಗೊಂಡಿದೆ ಎಂದರು. ನಾವಂತೂ ಚುನಾವಣೆಗೆ ಸಿದ್ಧರಾಗಿದ್ದೇವೆ. ಗೆಲ್ಲಲು ಎಲ್ಲ ರೀತಿ ತಂತ್ರಗಾರಿಕೆ ಮಾಡಿದ್ದೇವೆ ಎಂದರು. ಸಿಎಂ ಡಿ.ಕೆ. ಶಿವಕುಮಾರ್ … Continue reading ಹಿರಿಯೂರು ಉಪಚುನಾವಣೆ ವಿಳಂಬ: ಎಲೆಕ್ಷನ್ ನಡೆಯುವ ಬಗ್ಗೆಯೇ ಆಂಜನೇಯ ಅನುಮಾನ