ಆಮೆ ಸಂಸ್ಕಾರಕ್ಕೆ ಗುಂಡಿ ಅಗೆಯುವಾಗ ಸಿಕ್ತು ನಾಣ್ಯ ತುಂಬಿದ ಕುಡಿಕೆ!
ಚಿತ್ರದುರ್ಗ: ಚಳ್ಳಕೆರೆ ತಾಲೂಕಿನ ಗೋಪನಹಳ್ಳಿಯಲ್ಲಿ ಮಕ್ಕಳ ಆಟದ ವೇಳೆ ಅಪರೂಪದ ಘಟನೆ ನಡೆದಿದೆ. ಗ್ರಾಮದ ರಂಗಮ್ಮ ಎಂಬುವರ ಮನೆಯ ಅಂಗಳದಲ್ಲಿ ಮಕ್ಕಳು ಸತ್ತ ಆಮೆಯೊಂದನ್ನು ಸಂಸ್ಕಾರ ಮಾಡಲು ಸಣ್ಣ ಗುಂಡಿ ತೋಡುತ್ತಿದ್ದಾಗ ಮಣ್ಣಿನಲ್ಲಿ ಪುಟ್ಟ ಕುಡಿಕೆಯೊಂದು ಪತ್ತೆಯಾಗಿದೆ. ಕುಡಿಕೆಯನ್ನು ಒಡೆದು ನೋಡಿದಾಗ ಅದರೊಳಗೆ ಹಳೇ ಕಾಲದ ನಾಣ್ಯಗಳು ತುಂಬಿರುವುದು ಕಂಡುಬಂದಿದೆ. ಕೂಡಲೇ ಮನೆಯವರು ಗ್ರಾಮಸ್ಥರಿಗೆ ಮತ್ತು ಕಂದಾಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಚಳ್ಳಕೆರೆ ತಹಶೀಲ್ದಾರ್ ರಹೆನ್ ಪಾಶಾ ಅವರು, ಭೇಟಿ ನೀಡಿ ಪರಿಶೀಲನೆ … Continue reading ಆಮೆ ಸಂಸ್ಕಾರಕ್ಕೆ ಗುಂಡಿ ಅಗೆಯುವಾಗ ಸಿಕ್ತು ನಾಣ್ಯ ತುಂಬಿದ ಕುಡಿಕೆ!
Copy and paste this URL into your WordPress site to embed
Copy and paste this code into your site to embed