ತಾಯಿ ನೆನೆದು ಭಾವುಕರಾದ ರೇವಣ್ಣ

ಕಡೂರು: ತಾಯಿ ಚನ್ನಮ್ಮ ದೇವೇಗೌಡರನ್ನು ನೆನೆದು ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ವೇದಿಕೆಯಲ್ಲೇ ಗಳಗಳನೆ ಕಣ್ಣೀರಿಟ್ಟ ಘಟನೆ ಶನಿವಾರ ಕಡೂರಿನಲ್ಲಿ ನಡೆಯಿತು. ಮಾಜಿ ಶಾಸಕ ವೈ.ಎಸ್.ವಿ. ದತ್ತಾ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ನಾಗರಿಕ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ರೇವಣ್ಣ, ಚನ್ನಮ್ಮ ಅವರ ಸರಳತೆ, ಸೌಜನ್ಯ ಹಾಗೂ ಮಾನವೀಯ ಗುಣಗಳನ್ನು ಸ್ಮರಿಸಿದರು. ನಮ್ಮ ತಾಯಿ ಚನ್ನಮ್ಮ ಯಾರನ್ನೂ ನೋಯಿಸಿಲ್ಲ. ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದ್ದರು ಎಂದು ಹೇಳುವ ವೇಳೆ ರೇವಣ್ಣ ಭಾವುಕರಾದರು. ಮಾತು ಮುಂದುವರಿಸಲಾಗದೆ ಕೆಲಕಾಲ ಕಣ್ಣೀರಿಟ್ಟರು. ಕಡೂರು … Continue reading ತಾಯಿ ನೆನೆದು ಭಾವುಕರಾದ ರೇವಣ್ಣ