ಚಿಕ್ಕಮಗಳೂರು: ಕುಟುಂಬದ ಕಣ್ಣೆದುರೇ ಕಾಣೆಯಾದ ಬಾಲಕಿ
ಚಿಕ್ಕಮಗಳೂರು: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಮಾಣಿಕ್ಯಧಾರ ಜಲಪಾತ ಬಳಿ ಕೇರಳ ರಾಜ್ಯದ ಪಾಲಕ್ಕಾಡ್ ಮೂಲದ ಹತ್ತನೇ ತರಗತಿ ವಿದ್ಯಾರ್ಥಿನಿ ನಂದನಾ ನಾಪತ್ತೆಯಾಗಿರುವ ಘಟನೆ ಭಾರೀ ಆತಂಕಕ್ಕೆ ಕಾರಣವಾಗಿದೆ. ಸುಮಾರು 40 ಮಂದಿ ಪ್ರವಾಸಿಗರ ತಂಡದೊಂದಿಗೆ ಪ್ರವಾಸಕ್ಕೆ ಬಂದಿದ್ದ ಬಾಲಕಿ, ಕುಟುಂಬ ಸದಸ್ಯರ ಕಣ್ಣೆದುರೇ ನಿಗೂಢವಾಗಿ ಕಾಣೆಯಾಗಿರುವುದು ಪ್ರಕರಣಕ್ಕೆ ಗಂಭೀರತೆ ತಂದಿದೆ. ಘಟನೆ ತಿಳಿಯುತ್ತಿದ್ದಂತೆಯೇ ಪೊಲೀಸರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯ ಆರಂಭಿಸಿದರು. ಮಂಗಳವಾರ ರಾತ್ರಿ ತಡರಾತ್ರಿ 1 ಗಂಟೆಯವರೆಗೆ … Continue reading ಚಿಕ್ಕಮಗಳೂರು: ಕುಟುಂಬದ ಕಣ್ಣೆದುರೇ ಕಾಣೆಯಾದ ಬಾಲಕಿ
Copy and paste this URL into your WordPress site to embed
Copy and paste this code into your site to embed