ಸೌಜನ್ಯ ಸಾವಿನ ಸತ್ಯ ಹೊರತರಲು ವೈಜ್ಞಾನಿಕ ತನಿಖೆ ಅಗತ್ಯ
ಚಿಕ್ಕಮಗಳೂರು: ಸೌಜನ್ಯ ಪ್ರಕರಣದ ಕುರಿತು ಪಾರದರ್ಶಕ ಹಾಗೂ ವೈಜ್ಞಾನಿಕ ತನಿಖೆ ನಡೆಯಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣ ನಡೆದು 14 ವರ್ಷ ಕಳೆದಿದ್ದರೂ ಸತ್ಯ ಹೊರಬರಬೇಕಿದೆ. ಸೌಜನ್ಯ ಸಾವಿಗೆ ಕಾರಣರಾದವರು ಯಾರೇ ಆಗಿದ್ದರೂ ಅವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು. ತನಿಖೆಯನ್ನು ಯಾವ ರೀತಿಯಲ್ಲಿ ನಡೆಸಬೇಕು ಎಂಬುದು ಎಸ್‌ಐಟಿಗೆ ಬಿಟ್ಟ ವಿಚಾರ. ವೈಜ್ಞಾನಿಕ ಸಾಕ್ಷ್ಯಗಳ ಆಧಾರದ ಮೇಲೆ ತನಿಖೆ ನಡೆಸಿ ಸೌಜನ್ಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದರು. ಹಳೆಯ … Continue reading ಸೌಜನ್ಯ ಸಾವಿನ ಸತ್ಯ ಹೊರತರಲು ವೈಜ್ಞಾನಿಕ ತನಿಖೆ ಅಗತ್ಯ
Copy and paste this URL into your WordPress site to embed
Copy and paste this code into your site to embed