ಕಾಡಾನೆ-ಹುಲಿ ಅಟ್ಟಹಾಸ: ಒಂದೇ ದಿನ ಇಬ್ಬರು ರೈತರು ಸಾವು
ಚಾಮರಾಜನಗರ: ಜಿಲ್ಲೆಯಲ್ಲಿ ಒಂದೇ ದಿನದಲ್ಲಿ ಕಾಡು ಪ್ರಾಣಿಗಳ ದಾಳಿಯಿಂದ ಇಬ್ಬರು ರೈತರು ಸಾವನ್ನಪ್ಪಿರುವ ಪ್ರತ್ಯೇಕ ಘಟನೆಗಳು ನಡೆದಿವೆ. ಗೌರಿ-ಗಣೇಶದ ಹಬ್ಬದ ಸಂಭ್ರಮವನ್ನು ಗಡಿ ಜಿಲ್ಲೆಯಲ್ಲಿ ವನ್ಯಜೀವಿಗಳು ಕಸಿದುಕೊಂಡಿದ್ದು, ಸೋಮವಾರ ಬೆಳಗ್ಗೆ ಕಾಡಾನೆ ದಾಳಿಗೆ ರೈತನೊಬ್ಬ ಮೃತಪಟ್ಟರೇ, ಸಂಜೆ ಹುಲಿ ದಾಳಿಗೆ ಮತ್ತೊಬ್ಬ ರೈತ ಸಾವನ್ನಪ್ಪಿದ್ದಾನೆ. ಕಾಡಾನೆ ದಾಳಿ: ಗುಂಡ್ಲುಪೇಟೆ ತಾಲೂಕಿನ ಕೋಟೆಕೆರೆ ಗ್ರಾಮದ ನಿವಾಸಿ ಜನ್ನೂರ ನಾಯಕ (68) ಈತ ಗ್ರಾಮದಲ್ಲಿರುವ ತನ್ನ ಜಮೀನಿನಲ್ಲಿ ಹಸುಗಳನ್ನು ಕಟ್ಟುತ್ತಿದ್ದಾಗ ಏಕಾಏಕಿ ಕಾಡಾನೆಯೊಂದು ದಾಳಿ ನಡೆಸಿದೆ. ಪರಿಣಾಮ ಜನ್ನೂರ ನಾಯಕ … Continue reading ಕಾಡಾನೆ-ಹುಲಿ ಅಟ್ಟಹಾಸ: ಒಂದೇ ದಿನ ಇಬ್ಬರು ರೈತರು ಸಾವು
Copy and paste this URL into your WordPress site to embed
Copy and paste this code into your site to embed