ಬಸವ ಕಲ್ಯಾಣದಲ್ಲೇ ಪ್ರತ್ಯೇಕ ಧರ್ಮದ ಕಿಡಿ: ವಿಜಯೇಂದ್ರಗೆ ಧಿಕ್ಕಾರ
ಬಸವ ಕಲ್ಯಾಣ: ಸರಕಾರದ ಸವಲತ್ತುಗಳಿಗಾಗಿ ಪ್ರತ್ಯೇಕ ಧರ್ಮದ ಚಿಂತನೆ ಮಾಡದೆ, ನಾವೆಲ್ಲರೂ ಒಗ್ಗಟ್ಟಾಗಿ ಸಾಗಬೇಕಿದೆ. ನಾವೆಲ್ಲರೂ ಹಿಂದೂ, ನಾವೆಲ್ಲರೂ ಒಂದು ಎಂಬ ಭಾವನೆಯೊಂದಿಗೆ ಮುಂದೆ ಸಾಗಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. ಬಸವ ಕಲ್ಯಾಣದಲ್ಲಿ ನಡೆದ ಅನುಭವ ಮಂಟಪ ಉತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾವೆಲ್ಲರೂ ಆ ಜಾತಿ, ಈ ಜಾತಿ, ಆ ಧರ್ಮ, ಈ ಧರ್ಮ ಎಂದು ಭೇದಭಾವ ಮಾಡದೆ ಮನುಷ್ಯರಾಗಿ, ಮನುಷ್ಯ ಧರ್ಮದವರಾಗಿರಬೇಕು. ಸಮಾಜದಲ್ಲಿ ಒಗ್ಗಟ್ಟು ಮತ್ತು ಸಾಮರಸ್ಯ … Continue reading ಬಸವ ಕಲ್ಯಾಣದಲ್ಲೇ ಪ್ರತ್ಯೇಕ ಧರ್ಮದ ಕಿಡಿ: ವಿಜಯೇಂದ್ರಗೆ ಧಿಕ್ಕಾರ
Copy and paste this URL into your WordPress site to embed
Copy and paste this code into your site to embed