45 ಕೋಟಿ ರೂ. ಲೂಟಿ: ವಿ.ವಿ. ವಿಶ್ರಾಂತ ಕುಲಪತಿ ಸೇರಿ ಆರು ಬಂಧನ

ಬೀದರ್: ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ 2017-18ನೇ ಸಾಲಿನಲ್ಲಿ ನಡೆದಿದೆ ಎನ್ನಲಾದ 45 ಕೋಟಿ ರೂ. ಹೇರಾಫೇರಿ ಸಂಬಂಧಿಸಿದಂತೆ ವಿವಿ ವಿಶ್ರಾಂತ ಕುಲಪತಿ ಡಾ.ಎಚ್.ಡಿ. ನಾರಾಯಣಸ್ವಾಮಿ ಸೇರಿದಂತೆ 6 ಮಂದಿಗೆ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಸೋಮವಾರ ರಾತ್ರಿ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರ ತಂಡವು, ಹಿಂದಿನ ಕುಲಪತಿ ಡಾ. ನಾರಾಯಣ ಸ್ವಾಮಿ, 2017-2018ರ ಅವಧಿಯಲ್ಲಿ ವಿವಿಯ ಹಣಕಾಸು ನಿಯಂತ್ರಣಾಧಿಕಾರಿಯಾಗಿದ್ದ ಕೆ.ಎಲ್. ಸುರೇಶ್ (ಸದ್ಯಕ್ಕೆ ನಿವೃತ್ತಿ), ಎಫ್‌ಡಿಎ ಮೃತ್ಯುಂಜಯ ಹಿರೇಮಠ, ಬೆಂಗಳೂರು ಎಂಟರ್‌ಪ್ರೈಸಸ್ … Continue reading 45 ಕೋಟಿ ರೂ. ಲೂಟಿ: ವಿ.ವಿ. ವಿಶ್ರಾಂತ ಕುಲಪತಿ ಸೇರಿ ಆರು ಬಂಧನ