ಬಿಜೆಪಿಗೆ 362 ಸೀಟು ಸಿಕ್ಕರೆ ಸಂವಿಧಾನಕ್ಕೆ ಅಪಾಯ: ಸಂಸದ ಖಂಡ್ರೆ ಎಚ್ಚರಿಕೆ

ಬೀದರ್: `ಕೇಂದ್ರದಲ್ಲಿ ಟು ಥರ್ಡ್ ಮೆಜಾರಿಟಿಗಾಗಿ ಬಿಜೆಪಿ ಇನ್ನಿಲ್ಲದ ತಂತ್ರಗಾರಿಕೆ ನಡೆಸುತ್ತಿದೆ. ಬೇರೆ ಬೇರೆ ಪಕ್ಷಗಳ ಸಂಸದರ ಖರೀದಿಗೆ ಮುಂದಾಗಿದೆ. ಒಂದೊಮ್ಮೆ ಟು ಥರ್ಡ್ ಮೆಜಾರಿಟಿ 362 ಸ್ಥಾನ ಪಡೆದುಕೊಂಡಲ್ಲಿ ಸಂವಿಧಾನ ಬದಲಿಸುವುದಕ್ಕೂ ಬಿಜೆಪಿ ಹಿಂದೇಟು ಹಾಕಲ್ಲ’ ಎಂದು ಸಂಸದ ಸಾಗರ್ ಈಶ್ವರ ಖಂಡ್ರೆ ಎಚ್ಚರಿಸಿದ್ದಾರೆ. ಬೀದರ್‌ನಲ್ಲಿ ನಡೆದ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಬಿಜೆಪಿಯವರು ಸಂವಿಧಾನವನ್ನೇ ತಮ್ಮ ಹಿಡಿತದಲ್ಲಿರಿಸಿಕೊಳ್ಳಲು ಹವಣಿಸುತ್ತಿದ್ದಾರೆ. ಟಿಎಂಸಿಯ 28 ಸಂಸದರಲ್ಲಿ 21 ಸಂಸದರಿಗೆ ಬೇರೆ ಗ್ರೂಪ್ ಮಾಡಿದ್ದಾರೆ. ಶಿವಸೇನಾದ 9 … Continue reading ಬಿಜೆಪಿಗೆ 362 ಸೀಟು ಸಿಕ್ಕರೆ ಸಂವಿಧಾನಕ್ಕೆ ಅಪಾಯ: ಸಂಸದ ಖಂಡ್ರೆ ಎಚ್ಚರಿಕೆ