ಬಕ್ರೀದ್ ವೇಳೆ ಗಲಾಟೆ: ಶಾಸಕ ಶರಣು ಸಲಗರ್ ಬಂಧನಕ್ಕೆ ವಾರಂಟ್

ಬೀದರ್: ಬಕ್ರೀದ್ ಸಂದರ್ಭದಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವಕಲ್ಯಾಣ ಬಿಜೆಪಿ ಶಾಸಕ ಶರಣು ಸಲಗರ್ ಅವರಿಗೆ ಬೆಂಗಳೂರಿನ 42ನೇ ಎಸಿಜೆಎಂ (ವಿಶೇಷ ಜನಪ್ರತಿನಿಧಿಗಳ) ನ್ಯಾಯಾಲಯ ಜಾಮೀನು ರಹಿತ ಬಂಧನ ವಾರಂಟ್ ಜಾರಿಗೊಳಿಸಿದೆ. 2023ರ ಜುಲೈ 1ರಂದು ಬಸವಕಲ್ಯಾಣ ನಗರದಲ್ಲಿ ಬಕ್ರೀದ್ ಸಂದರ್ಭದಲ್ಲಿ ಶಾಸಕ ಸಲಗರ್ ಅವರು ಅಕ್ರಮ ಗೋಹತ್ಯೆ ನಡೆದಿದೆ ಎಂದು ಬಡಾವಣೆಯ ಮುಸ್ಲಿಂ ಓಣಿ ಹಾಗೂ ಅಲ್ಲಿನ ಮನೆಯೊಂದಕ್ಕೆ ನುಗ್ಗಿದ್ದರು. ಇದಕ್ಕೆ ಸ್ಥಳೀಯ ಕೆಲವರು ತಗಾದೆ ತೆಗೆದು ಅನಧಿಕೃತವಾಗಿ ಶಾಸಕರು ಪ್ರವೇಶಿಸಿದ್ದಾರೆ ಎಂದು ದೂರಿದ್ದರು. … Continue reading ಬಕ್ರೀದ್ ವೇಳೆ ಗಲಾಟೆ: ಶಾಸಕ ಶರಣು ಸಲಗರ್ ಬಂಧನಕ್ಕೆ ವಾರಂಟ್