ಶ್ರೀಲ ಪ್ರಭುಪಾದರಿಗೆ ‘ವಿಶ್ವಗುರು’ ಬಿರುದು: ಇಸ್ಕಾನ್‌ನಲ್ಲಿ ಸಂಭ್ರಮೋತ್ಸವ

ಬೆಂಗಳೂರು: ಇಸ್ಕಾನ್‌ನ ಸಂಸ್ಥಾಪಕ-ಆಚಾರ್ಯ ಶ್ರೀಲ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರಿಗೆ 2025ರ ಪ್ರಯಾಗರಾಜ ಮಹಾಕುಂಭಮೇಳದಲ್ಲಿ ನೀಡಲಾದ ‘ವಿಶ್ವಗುರು’ ಬಿರುದಿನ ಸ್ಮರಣಾರ್ಥ ಬೆಂಗಳೂರಿನ ರಾಜಾಜಿನಗರದ ಹರೇಕೃಷ್ಣಗಿರಿಯಲ್ಲಿರುವ ಇಸ್ಕಾನ್ ಶ್ರೀರಾಧಾಕೃಷ್ಣ ಮಂದಿರದಲ್ಲಿ ವಿಶೇಷ ಸಂಭ್ರಮೋತ್ಸವ ನಡೆಯಿತು. ಹರಿದ್ವಾರದ ನಿರಂಜನಿ ಅಖಾಡದ ಆಚಾರ್ಯ ಮಹಾಮಂಡಲೇಶ್ವರ ಶ್ರೀ ಕೈಲಾಶಾನಂದಗಿರಿ ಮಹಾರಾಜರ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಖ್ಯಾತ ವಾಗ್ಮಿ ಹಾಗೂ ಲೇಖಕ ದುಷ್ಯಂತ್ ಶ್ರೀಧರ್, ಇಸ್ಕಾನ್ ಅಧ್ಯಕ್ಷ ಹಾಗೂ ಅಕ್ಷಯಪಾತ್ರ ಪ್ರತಿಷ್ಠಾನದ ಸಂಸ್ಥಾಪಕ-ಅಧ್ಯಕ್ಷ ಮಧುಪಂಡಿತ ದಾಸ, ಇಸ್ಕಾನ್ ಉಪಾಧ್ಯಕ್ಷ ಚಂಚಲಪತಿ ದಾಸ ಸೇರಿದಂತೆ ಭಕ್ತರು, … Continue reading ಶ್ರೀಲ ಪ್ರಭುಪಾದರಿಗೆ ‘ವಿಶ್ವಗುರು’ ಬಿರುದು: ಇಸ್ಕಾನ್‌ನಲ್ಲಿ ಸಂಭ್ರಮೋತ್ಸವ