ಕರ್ನಾಟಕದ ವೈಭವವನ್ನು ವಿಡಿಯೋದಲ್ಲಿ ಕಟ್ಟಿಕೊಟ್ಟ ನಂದಿನಿ; ರಾಜ್ಯ ಸರ್ಕಾರದಿಂದ ಕ್ರಿಯೇಟರ್ ಅವಾರ್ಡ್
ಬೆಂಗಳೂರು: ಪತ್ರಕರ್ತೆ, ಕಂಟೆಂಟ್ ಕ್ರಿಯೇಟರ್ ಹಾಗೂ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಡಾ. ನಂದಿನಿ ಕೆ.ಎಲ್. ಅವರಿಗೆ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಪ್ರತಿಷ್ಠಿತ ‘ವೀಡಿಯೋ ಕ್ರಿಯೇಟರ್ ಅವಾರ್ಡ್ 2026’ ನೀಡಿ ಗೌರವಿಸಲಾಯಿತು. ಕರ್ನಾಟಕದ ಪ್ರವಾಸಿ ತಾಣಗಳು, ಐತಿಹಾಸಿಕ ಸ್ಥಳಗಳು, ಕಲೆ, ಸಂಸ್ಕೃತಿ, ಪರಂಪರೆ ಹಾಗೂ ರಾಜ್ಯದ ವೈವಿಧ್ಯಮಯ ಪ್ರವಾಸೋದ್ಯಮ ಸಾಧ್ಯತೆಗಳನ್ನು ಡಿಜಿಟಲ್ ಮಾಧ್ಯಮದ ಮೂಲಕ ಜನರಿಗೆ ಪರಿಚಯಿಸುತ್ತಿರುವ ಅವರ ಕಾರ್ಯವನ್ನು ಗುರುತಿಸಿ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) … Continue reading ಕರ್ನಾಟಕದ ವೈಭವವನ್ನು ವಿಡಿಯೋದಲ್ಲಿ ಕಟ್ಟಿಕೊಟ್ಟ ನಂದಿನಿ; ರಾಜ್ಯ ಸರ್ಕಾರದಿಂದ ಕ್ರಿಯೇಟರ್ ಅವಾರ್ಡ್
Copy and paste this URL into your WordPress site to embed
Copy and paste this code into your site to embed