ರುಕ್ಮಿಣಿ ವಸಂತ್‌ರಿಂದ ಅವಂತ್ರದ ‘ದಿ ಗುಲಿಸ್ತಾನ್ ಎಡಿಟ್’ ಅನಾವರಣ

ಬೆಂಗಳೂರು: ಸಾಂಪ್ರದಾಯಿಕ ಉಡುಪುಗಳು ಹಾಗೂ ಸೀರೆಗಳ ವೈವಿಧ್ಯಕ್ಕೆ ಭಾರತದಲ್ಲಿ ಮನೆಮಾತಾಗಿರುವ ‘ಅವಂತ್ರ’ (Avantra), ಈ ವರ್ಷದ ಬಹುನಿರೀಕ್ಷಿತ “ದಿ ಗುಲಿಸ್ತಾನ್ ಎಡಿಟ್” (The Gulistan Edit) ಸಂಗ್ರಹವನ್ನು ಅನಾವರಣಗೊಳಿಸಿದೆ. ಕವಿತೆಯನ್ನೇ ಉಸಿರಾಗಿಸಿಕೊಂಡ ಬಟ್ಟೆಗಳ ಸಂಗ್ರಹದಂತೆ ಭಾಸವಾಗುವ ಈ ಕಲೆಕ್ಷನ್, ತನ್ನ ಪ್ರತಿ ನೆರಿಗೆಯಲ್ಲೂ ರಾಜಮನೆತನದ ಉದ್ಯಾನಗಳ ವೈಭವವನ್ನು ನೆನಪಿಸುತ್ತದೆ. ಬೆಂಗಳೂರಿನ ಫಿನಿಕ್ಸ್ ಮಾರ್ಕೆಟ್‌ಸಿಟಿಯಲ್ಲಿ ಇರುವ ಅವಂತ್ರ ಮಳಿಗೆಯಲ್ಲಿ ಶನಿವಾರ ಆಯೋಜಿಸಿದ ಈ ಅಪೂರ್ವ ಕಾರ್ಯಕ್ರಮದಲ್ಲಿ ಫ್ಯಾಷನ್, ಪರಂಪರೆ ಹಾಗೂ ಕಲೆಯ ಮಹಾಸಂಗಮಕ್ಕೆ ಸಾಕ್ಷಿಯಾಯಿತು. ಅವಂತ್ರ ಬ್ರ್ಯಾಂಡ್ ರಾಯಭಾರಿ … Continue reading ರುಕ್ಮಿಣಿ ವಸಂತ್‌ರಿಂದ ಅವಂತ್ರದ ‘ದಿ ಗುಲಿಸ್ತಾನ್ ಎಡಿಟ್’ ಅನಾವರಣ