ಅಶ್ಲೀಲ ಕಾಮೆಂಟ್ ಕೇಸ್: ‘ತಪ್ಪಾಗಿದೆ, ಕ್ಷಮಿಸಿಬಿಡಿ’ ಎಂದ ಆರೋಪಿಗಳ ಮನವಿಗೆ ರಮ್ಯಾ ನೋ ಕಾಂಪ್ರಮೈಸ್!
ಬೆಂಗಳೂರು: “ತಪ್ಪಾಗಿದೆ, ಈ ಬಾರಿ ಕ್ಷಮಿಸಿಬಿಡಿ…” — ಅಶ್ಲೀಲ ಹಾಗೂ ಅವಾಚ್ಯ ಕಾಮೆಂಟ್‌ಗಳ ಆರೋಪ ಎದುರಿಸುತ್ತಿರುವವರು ಕೋರ್ಟ್‌ನಲ್ಲಿ ನಟಿ ರಮ್ಯಾ ಅವರ ಬಳಿ ಕ್ಷಮೆ ಕೋರಿ ಪ್ರಕರಣ ಹಿಂಪಡೆಯುವಂತೆ ಮನವಿ ಮಾಡಿದ್ದಾರೆ. ಆದರೆ, ಆರೋಪಿಗಳ ಮನವಿಗೆ ನಟಿ ರಮ್ಯಾ ಯಾವುದೇ ಕಾರಣಕ್ಕೂ ಮಣಿಯದೆ, “ಈ ಪ್ರಕರಣ ಎಲ್ಲರಿಗೂ ಪಾಠವಾಗಬೇಕು” ಎಂದು ಕಠಿಣ ನಿಲುವು ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಅವಹೇಳನಕಾರಿ ಹಾಗೂ ಅಶ್ಲೀಲ ಕಾಮೆಂಟ್‌ಗಳನ್ನು ಮಾಡಲಾಗಿದೆ ಎಂದು ಆರೋಪಿಸಿ ರಮ್ಯಾ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು. … Continue reading ಅಶ್ಲೀಲ ಕಾಮೆಂಟ್ ಕೇಸ್: ‘ತಪ್ಪಾಗಿದೆ, ಕ್ಷಮಿಸಿಬಿಡಿ’ ಎಂದ ಆರೋಪಿಗಳ ಮನವಿಗೆ ರಮ್ಯಾ ನೋ ಕಾಂಪ್ರಮೈಸ್!
Copy and paste this URL into your WordPress site to embed
Copy and paste this code into your site to embed