NEET Exam: ವಿದ್ಯಾರ್ಥಿನಿ ತಡವಾಗಿ ಬರಲು ಕಾರಣ ಬಿಚ್ಚಿಟ್ಟ ಪೊಲೀಸ್

ಬೆಂಗಳೂರು: ನೀಟ್ ಮರು ಪರೀಕ್ಷೆಗೆ ವಿದ್ಯಾರ್ಥಿಗಳು ತಡವಾಗಿ ಬಂದಿರುವುದಕ್ಕೆ ಕಾಂಗ್ರೆಸ್‌ ಕಾರ್ಯಕ್ರಮ ಕಾರಣವಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಹಾಗೂ ಬೆಂಗಳೂರು ಸಂಚಾರ ಪೊಲೀಸ್ ಜಂಟಿಯಾಗಿ ಸ್ಪಷ್ಟನೆ ನೀಡಿವೆ. ಕಳೆದ ಭಾನುವಾರ ಜೂನ್‌ 21ರಂದು ನಡೆದ ನೀಟ್ ಮರು ಪರೀಕ್ಷೆಗೆ ಹಾಜರಾಗಲು ಬಂದಿದ್ದ ವಿದ್ಯಾರ್ಥಿ ಪರೀಕ್ಷಾ ಕೇಂದ್ರದ ಪ್ರವೇಶಕ್ಕೆ ನಿಗದಿಪಡಿಸಿದ್ದ ಸಮಯಕ್ಕಿಂತ ತಡವಾಗಿ ಬಂದಿದ್ದರಿಂದ ಪ್ರವೇಶ ನಿರಾಕರಿಸಲಾಗಿತ್ತು. ಈ ಕುರಿತಂತೆ ಅನೇಕ ಆರೋಪಗಳು ಕೂಡ ಹರಿದಾಡುತ್ತಿದ್ದವು ಅಲ್ಲದೇ ವಿದ್ಯಾರ್ಥಿಗಳು ಪರೀಕ್ಷೆಗೆ ತಡವಾಗಲು ಬಿಕೆ ಹರಿಪ್ರಸಾದ್ ಅವರ ಅಧಿಕಾರ … Continue reading NEET Exam: ವಿದ್ಯಾರ್ಥಿನಿ ತಡವಾಗಿ ಬರಲು ಕಾರಣ ಬಿಚ್ಚಿಟ್ಟ ಪೊಲೀಸ್