ಮೈಸೂರು ಸಿಲ್ಕ್ ಸೀರೆ: ನಾರಿಯರಿಗೆ ಇನ್ನು ಕನಸು?

ಮೈಸೂರು ಸಿಲ್ಕ್ ಸೀರೆಯ ವೈಭವಶಾಲಿ ಇತಿಹಾಸ : 1912ರಲ್ಲಿ ಆರಂಭವಾದ ರಾಜಮರ್ಯಾದೆಯ ಪರಂಪರೆ ಬೆಂಗಳೂರು: ಕರ್ನಾಟಕದ ಹೆಮ್ಮೆ ಎಂದೇ ಪರಿಗಣಿಸಲ್ಪಡುವ ಮೈಸೂರು ಸಿಲ್ಕ್ ಸೀರೆಯು ತನ್ನ ವೈಭವಶಾಲಿ ಇತಿಹಾಸ ಮತ್ತು ರಾಜವಂಶದ ಪರಂಪರೆಯಿಂದ ದೇಶ–ವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿದೆ. 20ನೇ ಶತಮಾನದ ಆರಂಭದಲ್ಲಿ ಆರಂಭವಾದ ಈ ಸೀರೆಯ ಕಥೆ, ಇಂದು ಜಾಗತಿಕ ಮಾರುಕಟ್ಟೆಯಲ್ಲೂ ತನ್ನದೇ ಆದ ಸ್ಥಾನವನ್ನು ಪಡೆದಿದೆ. ಲೋಕ ಶಿಕ್ಷಣ ಟ್ರಸ್ಟ್‌ನ ಹೆಮ್ಮೆಯ ಮಾಸಪತ್ರಿಕೆ ‘ಕಸ್ತೂರಿ’ ಸಂಪಾದಕಿ ಶಾಂತಲಾ ಧರ್ಮರಾಜ್ ಅವರು ಮೈಸೂರು ಸಿಲ್ಕ್ ಸೀರೆ ಕುರಿತಂತೆ … Continue reading ಮೈಸೂರು ಸಿಲ್ಕ್ ಸೀರೆ: ನಾರಿಯರಿಗೆ ಇನ್ನು ಕನಸು?