ಬೆಂಗಳೂರು ಟೈಮ್ಸ್ ಫ್ಯಾಷನ್ ವೀಕ್‌ನಲ್ಲಿ ಎಂ ಎಂಡ್ ಎಸ್ ವತಿಯಿಂದ ಹೊಸ ಬೇಸಿಗೆ ಸಂಗ್ರಹಗಳ ಅನಾವರಣ

ಬೆಂಗಳೂರು: ಈ ಬಾರಿಯ ಬೆಂಗಳೂರು ಟೈಮ್ಸ್ ಫ್ಯಾಷನ್ ವೀಕ್‌ ಬೇಸಿಗೆಯಲ್ಲಿ ಹೊಸ ಚೈತನ್ಯ ತುಂಬುವ ಫ್ಯಾಷನಬಲ್ ಉಡುಪುಗಳ ಪ್ರದರ್ಶನಕ್ಕೆ ಸಾಕ್ಷಿ ಆಯಿತು. ಈ ರನ್ ವೇಯಲ್ಲಿ ಐಕಾನಿಕ್ ಬ್ರಿಟಿಷ್ ರಿಟೇಲರ್ ಎಂ ಎಂಡ್ ಎಸ್ (ಮಾರ್ಕ್ಸ್ ಎಂಡ್ ಸ್ಪೆನ್ಸರ್) ತನ್ನ ಬಹುನಿರೀಕ್ಷಿತ ಸಮ್ಮರ್ 26 ಸಂಗ್ರಹವನ್ನು ಪ್ರದರ್ಶಿಸಿತು. ಈ ಮೂಲಕ ಎಂ ಎಂಡ್ ಎಸ್, ಮೆಚ್ಚುಗೆ ಸೂಚಿಸುವ ಸಣ್ಣ ಸಣ್ಣ ಕ್ಷಣಗಳು ಹೇಗೆ ಆತ್ಮವಿಶ್ವಾಸ ಹೆಚ್ಚಿಸಬಹುದು, ವೈಯಕ್ತಿಕ ಶೈಲಿಯನ್ನು ಪ್ರೇರೇಪಿಸಬಹುದು ಮತ್ತು ದೈನಂದಿನ ಫ್ಯಾಷನ್ ಅನ್ನು ಇನ್ನಷ್ಟು … Continue reading ಬೆಂಗಳೂರು ಟೈಮ್ಸ್ ಫ್ಯಾಷನ್ ವೀಕ್‌ನಲ್ಲಿ ಎಂ ಎಂಡ್ ಎಸ್ ವತಿಯಿಂದ ಹೊಸ ಬೇಸಿಗೆ ಸಂಗ್ರಹಗಳ ಅನಾವರಣ