ʻಗಂಗಾʼ ಎಂದು ಬದಲಾದ ಕುಮಾರಕೃಪಾ: ಸಿಎಂ ಅಧಿಕೃತ ನಿವಾಸವಾಗಿ ಪರಿವರ್ತನೆ!
ಬೆಂಗಳೂರು: “ಸರ್ಕಾರಿ ಅತಿಥಿ ಗೃಹದಲ್ಲಿ ಕುಮಾರಕೃಪವನ್ನು ʻಗಂಗಾʼ ಎಂದು ಮರುನಾಮಕಾರಣ ಮಾಡಿದ್ದು, ಅಧಿಕೃತ ನಿವಾಸವಾಗಿ ಪರಿವರ್ತಿಸಲಾಗಿದೆ. ಈ ಕಟ್ಟಡದ ಪರಂಪರೆಯನ್ನು ಉಳಿಸಿಕೊಂಡು ಶೇ. 10ರಷ್ಟು ಮರುವಿನ್ಯಾಸ ಮಾಡಲಾಗಿದೆ” ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟಪಡಿಸಿದರು. ಸರ್ಕಾರಿ ಅಧಿಕೃತ ನಿವಾಸ ಗಂಗಾ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ನಾನು ತೆಗೆದುಕೊಂಡಿದ್ದ ಸರ್ಕಾರಿ ನಿವಾಸ ಚಿಕ್ಕದಾಗಿತ್ತು, ಈ ಮಧ್ಯೆ ಕುಮಾರಕೃಪ ಅತಿಥಿ ಗೃಹ ಉಪಯೋಗವಾಗದ ಕಾರಣ ನಾನು ಇದನ್ನು ಅಧಿಕೃತ ನಿವಾಸವಾಗಿ ಪರಿವರ್ತಿಸಿ ಇಂದು ಖಾಸಗಿ ಪೂಜೆ ನೆರವೇರಿಸಿದ್ದೇನೆ. … Continue reading ʻಗಂಗಾʼ ಎಂದು ಬದಲಾದ ಕುಮಾರಕೃಪಾ: ಸಿಎಂ ಅಧಿಕೃತ ನಿವಾಸವಾಗಿ ಪರಿವರ್ತನೆ!
Copy and paste this URL into your WordPress site to embed
Copy and paste this code into your site to embed