ಕೆಪಿಪಿಎಲ್ 2026 ಡ್ರಾಫ್ಟ್ ಪೂರ್ಣ: 7 ತಂಡಗಳಿಗೆ 56 ಆಟಗಾರರು ಆಯ್ಕೆ

ಬೆಂಗಳೂರು: ಕರ್ನಾಟಕ ಪಿಕಲ್‌ಬಾಲ್ ಪ್ರೀಮಿಯರ್ ಲೀಗ್ (ಕೆಪಿಪಿಎಲ್) ನ ಚೊಚ್ಚಲ ಆವೃತ್ತಿಗೆ ವೇದಿಕೆ ಸಜ್ಜಾಗಿದೆ. ಸೆಪ್ಟೆಂಬರ್ 20ರಂದು ಬೆಂಗಳೂರಿನ ಇ-ಝೋನ್‌ನಲ್ಲಿ ನಡೆದ 2026ರ ಕೆಪಿಪಿಎಲ್ ಡ್ರಾಫ್ಟ್‌ನಲ್ಲಿ ಏಳು ಫ್ರಾಂಚೈಸಿ ತಂಡಗಳು ತಮ್ಮ ಆಟಗಾರರ ಆಯ್ಕೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿವೆ. ಈ ಎರಡು ಗಂಟೆಗಳ ಕಾಲ ನಡೆದ ಡ್ರಾಷ್ಟ್‌ನಲ್ಲಿ ಒಟ್ಟು 89 ಆಟಗಾರರ ಪೂಲ್‌ನಿಂದ 56 ಆಟಗಾರರು ಏಳು ತಂಡಗಳಿಗೆ ಆಯ್ಕೆಯಾಗಿದ್ದಾರೆ. ಪ್ರತಿಯೊಂದು ತಂಡವು ನಾಯಕರೂ 8 ಸದಸ್ಯರ ಪಡೆಯನ್ನು ಹೊಂದಿವೆ. ಒಂಬತ್ತು ಸುತ್ತುಗಳಲ್ಲಿ ನಡೆದ ಈ ಡ್ರಾಫ್ಟ್‌ನಲ್ಲಿ … Continue reading ಕೆಪಿಪಿಎಲ್ 2026 ಡ್ರಾಫ್ಟ್ ಪೂರ್ಣ: 7 ತಂಡಗಳಿಗೆ 56 ಆಟಗಾರರು ಆಯ್ಕೆ