ಪಾಕಿಸ್ತಾನ ಹೋಲಿಕೆಗೆ ಕೋಪ, ಉಗ್ರ ದಾಳಿಗೆ ಮೌನ ಏಕೆ?

ಸದನದಲ್ಲಿ ಕಾಂಗ್ರೆಸ್‌ಗೆ ಕಿಶೋರ್ ಕುಮಾರ್ ಪುತ್ತೂರು ತೀಕ್ಷ್ಣ ಪ್ರಶ್ನೆ ಬೆಂಗಳೂರು: ವಿಧಾನ ಪರಿಷತ್ ಸಭೆಯಲ್ಲಿ ಪಾಕಿಸ್ತಾನ ವಿಚಾರವಾಗಿ ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ಟೀಕೆ ನಡೆಸಿದ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, “ಶಾಸಕ ಸಿ.ಟಿ. ರವಿ ಅವರು ಕಾಂಗ್ರೆಸ್ ಸದಸ್ಯರ ಹೇಳಿಕೆಯನ್ನು ಪಾಕಿಸ್ತಾನಕ್ಕೆ ಹೋಲಿಸಿದಾಗ ನಿಮಗೆ ಕೋಪ ಬರುತ್ತದೆ. ಆದರೆ ಪುಲ್ವಾಮಾ ಹಾಗೂ ಪಹಲ್ಗಾಮ್‌ನಲ್ಲಿ ನಮ್ಮ ಸೈನಿಕರ ಮೇಲೆ ಪಾಕ್ ಪ್ರೇರಿತ ಉಗ್ರರು ದಾಳಿ ನಡೆಸಿದಾಗ ನೀವು ಮೌನ ವಹಿಸುವುದು ಏಕೆ?” ಎಂದು ನೇರವಾಗಿ ಪ್ರಶ್ನಿಸಿದರು. ವಿಬಿ … Continue reading ಪಾಕಿಸ್ತಾನ ಹೋಲಿಕೆಗೆ ಕೋಪ, ಉಗ್ರ ದಾಳಿಗೆ ಮೌನ ಏಕೆ?