ಫಿಫಾ ಕ್ರೇಜ್: ಬೆಂಗಳೂರಲ್ಲಿ  ತಡರಾತ್ರಿಯೂ ಹೋಟೆಲ್ ಓಪನ್!

ಫುಟ್‌ಬಾಲ್ ಪ್ರೇಮಿಗಳಿಗಾಗಿ ಜುಲೈ 14, 15 ಮತ್ತು 19ರಂದು ಹೋಟೆಲ್‌, ರೆಸ್ಟೋರೆಂಟ್‌ಗಳು ಬೆಳಗಿನ ಜಾವದವರೆಗೆ ತೆರೆದಿರಲು ಅನುಮತಿ ಬೆಂಗಳೂರು: ಫುಟ್‌ಬಾಲ್ ಪ್ರಿಯರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಫಿಫಾ ವಿಶ್ವಕಪ್ ಪಂದ್ಯಗಳ ಹಿನ್ನೆಲೆಯಲ್ಲಿ ಬೆಂಗಳೂರಿನ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಮಧ್ಯರಾತ್ರಿ ನಂತರವೂ ಆಹಾರ ಸೇವೆ ಮುಂದುವರಿಸಲು ವಿಶೇಷ ಅನುಮತಿ ನೀಡಿದೆ. ವಿಶ್ವಕಪ್‌ನ ಪ್ರಮುಖ ಪಂದ್ಯಗಳನ್ನು ವೀಕ್ಷಿಸುವ ಅಭಿಮಾನಿಗಳ ಅನುಕೂಲಕ್ಕಾಗಿ ಜುಲೈ 14, 15 ಹಾಗೂ 19ರಂದು ಬೆಳಗಿನ ಜಾವ 3.30ರವರೆಗೆ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಆಹಾರ … Continue reading ಫಿಫಾ ಕ್ರೇಜ್: ಬೆಂಗಳೂರಲ್ಲಿ  ತಡರಾತ್ರಿಯೂ ಹೋಟೆಲ್ ಓಪನ್!