ಎಂಜಿನಿಯರಿಂಗ್‌ಗೆ ಶಾಕ್: ಕೃಷಿ, ಪಶುವೈದ್ಯ ಕೋರ್ಸ್‌ಗಳಿಗೆ ಫುಲ್ ಡಿಮ್ಯಾಂಡ್
ವರ್ಷಿತ ಎಂ. ನಾಗರಾಜ್ಬೆಂಗಳೂರು: ರಾಜ್ಯದಲ್ಲಿ ವೃತ್ತಿಪರ ಕೋರ್ಸ್‌ಗಳ ಆಯ್ಕೆಯಲ್ಲಿ ಈ ಬಾರಿ ಹೊಸ ಟ್ರೆಂಡ್ ಕಂಡುಬಂದಿದ್ದು, ಪಶು ವೈದ್ಯಕೀಯ ಮತ್ತು ಕೃಷಿ ಕೋರ್ಸ್‌ಗಳಿಗೆ ಭಾರಿ ಬೇಡಿಕೆ ಬಂದಿದೆ. ಮತ್ತೊಂದೆಡೆ, ಒಂದು ಕಾಲದಲ್ಲಿ ಮೊದಲ ಆದ್ಯತೆಯಾಗಿದ್ದ ಎಂಜಿನಿಯರಿಂಗ್ ಕೋರ್ಸ್‌ಗಳಲ್ಲಿ 24 ಸಾವಿರಕ್ಕೂ ಹೆಚ್ಚು ಸೀಟುಗಳು ಖಾಲಿ ಉಳಿದಿವೆ. 2026 ರಲ್ಲಿ ಎಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ಕೋರ್ಸ್‌ಗಳಲ್ಲಿ ಒಟ್ಟು 94,318 ರ ಪೈಕಿ 24,856 ಸೀಟು ಖಾಲಿಯಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಖಾಲಿ ಸೀಟುಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. 2025ರಲ್ಲಿ … Continue reading ಎಂಜಿನಿಯರಿಂಗ್‌ಗೆ ಶಾಕ್: ಕೃಷಿ, ಪಶುವೈದ್ಯ ಕೋರ್ಸ್‌ಗಳಿಗೆ ಫುಲ್ ಡಿಮ್ಯಾಂಡ್
Copy and paste this URL into your WordPress site to embed
Copy and paste this code into your site to embed