ಬಾಟಲ್ ನೀರಿನಲ್ಲಿ ಕಲಬೆರಕೆ ಶಂಕೆ; ಅಖಾಡಕ್ಕಿಳಿದ ಆರೋಗ್ಯ ಇಲಾಖೆ
ಬೆಂಗಳೂರು: ಹೋಟೆಲ್‌ಗಳು, ಕ್ಲಬ್‌ಗಳು ಹಾಗೂ ಆಹಾರ ಪದಾರ್ಥಗಳ ಗುಣಮಟ್ಟದ ಪರಿಶೀಲನೆಯ ಬೆನ್ನಲ್ಲೇ ಇದೀಗ ಪ್ಯಾಕೇಜ್ಡ್ ಕುಡಿಯುವ ನೀರಿನ ಸರದಿ ಬಂದಿದೆ. ರಾಜ್ಯಾದ್ಯಂತ ವಾಟರ್ ಬಾಟಲ್ ತಯಾರಿಕಾ ಘಟಕಗಳ ಮೇಲೆ ನಿಗಾ ವಹಿಸಿರುವ ಆಹಾರ ಸುರಕ್ಷತಾ ಇಲಾಖೆ, ಎರಡು ದಿನಗಳ ವಿಶೇಷ ತಪಾಸಣೆಗೆ ಮುಂದಾಗಿದೆ. ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಸೂಚನೆಯಂತೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಹಾರ ಸುರಕ್ಷತಾ ವಿಭಾಗ ಈ ಕಾರ್ಯಾಚರಣೆ ಕೈಗೊಂಡಿದೆ. ಅಕ್ಟೋಬರ್ 29 ಮತ್ತು 30ರಂದು ತಪಾಸಣೆ ನಡೆಯಲಿದ್ದು, … Continue reading ಬಾಟಲ್ ನೀರಿನಲ್ಲಿ ಕಲಬೆರಕೆ ಶಂಕೆ; ಅಖಾಡಕ್ಕಿಳಿದ ಆರೋಗ್ಯ ಇಲಾಖೆ
Copy and paste this URL into your WordPress site to embed
Copy and paste this code into your site to embed