ಖಾಸಗಿ ಶಾಲೆಗಳ ಜತೆ ಸಾವಿರ ಸರ್ಕಾರಿ ಶಾಲೆಗಳ ಜೋಡಿಸುವ ಗುರಿ

ಬೆಂಗಳೂರು: ನಮ್ಮ ಸರ್ಕಾರ ಸಿಎಸ್‌ಆರ್ ಹೊಸ ನೀತಿ ಜಾರಿ ಮಾಡಿದೆ. ನಾಡಿನ ಎಲ್ಲಾ ಖಾಸಗಿ ಶಾಲೆಯ ಆಡಳಿತ ಮಂಡಳಿಗಳು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ದತ್ತು ಅಥವಾ ಅವುಗಳ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ‌ಬುಧವಾರ ನಡೆದ ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕಾ ಪ್ರತಿನಿಧಿಗಳ ಸಭೆಯಲ್ಲಿ ʻನಮ್ಮ ಶಾಲೆ ನಮ್ಮ‌ ಜವಾಬ್ದಾರಿʼ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಖಾಸಗಿ ಶಾಲೆಗಳ ಜತೆ ಸರ್ಕಾರಿ ಶಾಲೆಗಳನ್ನು ಜೋಡಿಸುವ ಗುರಿ: ನಮ್ಮ … Continue reading ಖಾಸಗಿ ಶಾಲೆಗಳ ಜತೆ ಸಾವಿರ ಸರ್ಕಾರಿ ಶಾಲೆಗಳ ಜೋಡಿಸುವ ಗುರಿ