ದೇವೇಗೌಡರ ನಿವಾಸಕ್ಕೆ ಡಿಕೆಶಿ ಭೇಟಿ: ಆಡಳಿತ ಆರಂಭಕ್ಕೂ ಮುನ್ನ ಮಹತ್ವದ ಸಂದೇಶ
ಡಿಕೆ ಶಿವಕುಮಾರ್ ಸರ್ಕಾರ: ಸಚಿವರಾಗುವವರ ಪಟ್ಟಿಯಲ್ಲಿ ಯಾರು ಯಾರು? ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬುಧವಾರ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಮುಖ್ಯಮಂತ್ರಿ ಹುದ್ದೆಯ ಪ್ರಮಾಣವಚನ ಸಮಾರಂಭಕ್ಕೂ ಮುನ್ನ ರಾಜ್ಯದ ಹಿರಿಯ ರಾಜಕೀಯ ನಾಯಕರನ್ನು ಭೇಟಿಯಾಗುತ್ತಿರುವ ಡಿಕೆ ಶಿವಕುಮಾರ್ ಅವರ ನಡೆಗೆ ರಾಜಕೀಯ ಮಹತ್ವ ದೊರೆತಿದೆ. ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ ಡಿ.ಕೆ. ಶಿವಕುಮಾರ್ ಅವರು ಕೆಲಕಾಲ ಮಾತುಕತೆ ನಡೆಸಿ … Continue reading ದೇವೇಗೌಡರ ನಿವಾಸಕ್ಕೆ ಡಿಕೆಶಿ ಭೇಟಿ: ಆಡಳಿತ ಆರಂಭಕ್ಕೂ ಮುನ್ನ ಮಹತ್ವದ ಸಂದೇಶ
Copy and paste this URL into your WordPress site to embed
Copy and paste this code into your site to embed