ಬೆಂಗಳೂರಿನಲ್ಲಿ ಬುಲೆಟ್ ರೈಲು ಉತ್ಪಾದನಾ ಘಟಕ ಉದ್ಘಾಟನೆ

ಮಂಗಳೂರು-ಬೆಂಗಳೂರು ವಂದೇ ಭಾರತ್ ರೈಲು ಶೀಘ್ರದಲ್ಲೇ ಆರಂಭ ಬೆಂಗಳೂರು: ದೇಶದ ರೈಲು ಮೂಲಸೌಕರ್ಯ ಅಭಿವೃದ್ಧಿಗೆ ಮಹತ್ವದ ಹೆಜ್ಜೆಯಾಗಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಬೆಂಗಳೂರಿನ ಬಿಇಎಂಎಲ್ ಘಟಕದಲ್ಲಿ ಆತ್ಮನಿರ್ಭರ್ ಹೈಸ್ಪೀಡ್ ಬುಲೆಟ್ ರೈಲು ಉತ್ಪಾದನಾ ಘಟಕ ‘ಆದಿತ್ಯ’ವನ್ನು ಉದ್ಘಾಟಿಸಿದ್ದಾರೆ. ಈ ಯೋಜನೆ ಭಾರತದಲ್ಲಿ ಸ್ವದೇಶಿ ತಂತ್ರಜ್ಞಾನ ಆಧಾರಿತ ಬುಲೆಟ್ ರೈಲು ನಿರ್ಮಾಣಕ್ಕೆ ದಾರಿಯಾಗಲಿದ್ದು, ದೇಶೀಯ ಉತ್ಪಾದನೆಗೆ ಮತ್ತಷ್ಟು ಬಲ ನೀಡಲಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬುಲೆಟ್ ರೈಲು ಯೋಜನೆಯ ಮೊದಲ ಪ್ರೋಟೋಟೈಪ್ ಮುಂದಿನ ವರ್ಷ … Continue reading ಬೆಂಗಳೂರಿನಲ್ಲಿ ಬುಲೆಟ್ ರೈಲು ಉತ್ಪಾದನಾ ಘಟಕ ಉದ್ಘಾಟನೆ