ಬಿಡದಿ ವಿವಾದ: ರೈತರ ಆಕ್ರೋಶದ ನಡುವೆ ಪೋಸ್ಟರ್ ರಾಜಕೀಯ

ಬಿಡದಿಯಲ್ಲಿ ಬಿಜೆಪಿ-ಜೆಡಿಎಸ್ ನಾಯಕರ ವಿರುದ್ಧ ವ್ಯಂಗ್ಯ ಪೋಸ್ಟರ್‌ಗಳು: ರಾಹುಲ್ ಗಾಂಧಿಗೆ ರೈತರ ಪತ್ರ ಚಳುವಳಿ; ಟೌನ್‌ಶಿಪ್ ಯೋಜನೆಗೆ ವಿರೋಧ ಹೆಚ್ಚಳ ಬೆಂಗಳೂರು: ರಾಜ್ಯ ಸರ್ಕಾರ ಪ್ರಸ್ತಾಪಿಸಿರುವ ‘ಬಿಡದಿ ಸಮಗ್ರ ಟೌನ್‌ಶಿಪ್ – AI ಸಿಟಿ’ ಯೋಜನೆಗೆ ಸಂಬಂಧಿಸಿದ ಭೂಸ್ವಾಧೀನ ಪ್ರಕ್ರಿಯೆ ವಿರುದ್ಧ ರೈತರ ಹೋರಾಟ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಯೋಜನೆಗಾಗಿ ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುವ ಕ್ರಮವನ್ನು ವಿರೋಧಿಸಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಸರ್ಕಾರದ ವಿರುದ್ಧ ಕಿಡಿಕಾರಿದ್ದು, ಈ ಹೋರಾಟ ಇದೀಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಬುಧವಾರ … Continue reading ಬಿಡದಿ ವಿವಾದ: ರೈತರ ಆಕ್ರೋಶದ ನಡುವೆ ಪೋಸ್ಟರ್ ರಾಜಕೀಯ