ರಸ್ತೆ ಗುಂಡಿ ಕೆಸರೆರಚಾಟ:  ಬೆಂಗಳೂರು ಬಿಡ್ತೇವೆ ಎಂದ ಕಂಪನಿ, ಆಂಧ್ರದಿಂದ ಆಹ್ವಾನ

ಗ್ರೇಟರ್ ಬೆಂಗಳೂರು ಎಂದು ಹಣೆಪಟ್ಟಿಕಟ್ಟಿಕೊಳ್ಳುತಿರುವ ರಾಜಧಾನಿ ಬೆಂಗಳೂರು ಈಗ ರಸ್ತೆ ಗುಂಡಿ ಕೆಸರೆರಚಾಟಕ್ಕೆ ಕಾರಣವಾಗಿದೆ. ರಸ್ತೆ ಅವ್ಯವಸ್ಥೆ ತಾಳಲಾರದೆ ನವೋದ್ಯಮವೊಂದು ನಗರವನ್ನು ಬಿಟ್ಟು ಹೋಗುವುದಾಗಿ ಬೆದರಿಸಿದರೆ, ಇಲ್ಲಿನ ಅವ್ಯವಸ್ಥೆಗೆ ಉದ್ಯಮಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ತಕ್ಷಣ ಇದಕ್ಕೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಸ್ತೆ ಗುಂಡಿಗಳನ್ನು ಕಾಲಮಿತಿಯೊಳಗೆ ಸರಿಪಡಿಸುವು ದಾಗಿ ಹೇಳಿದ್ದಾರೆ. ಆದರೆ ರಾಜ್ಯ ಸರ್ಕಾರದ ಪರಿಸ್ಥಿತಿಯನ್ನು ಅಣಕಿಸುವಂಥ ಚಿತ್ರವನ್ನು ಬಿಜೆಪಿ ಪೋಸ್ಟ್ ಮಾಡಿದೆ. ಇದು ಭಾರಿ ಚರ್ಚೆಗೆ ಗ್ರಾಸವಾಗಿದೆ. ನಾವು ಹೋಗ್ತಿವಿ: “ಕಳೆದ 9 ವರ್ಷಗಳಿಂದ ಬೆಳ್ಳಂದೂರು … Continue reading ರಸ್ತೆ ಗುಂಡಿ ಕೆಸರೆರಚಾಟ:  ಬೆಂಗಳೂರು ಬಿಡ್ತೇವೆ ಎಂದ ಕಂಪನಿ, ಆಂಧ್ರದಿಂದ ಆಹ್ವಾನ