ಕೊನೆಗೂ ಈಡೇರಿದ ಆಶಾ ಕಾರ್ಯಕರ್ತೆಯರ ಬೇಡಿಕೆ: ಫ್ರೀಡಂ ಪಾರ್ಕ್ ಹೋರಾಟ ಅಂತ್ಯ
ಬೆಂಗಳೂರು: 13 ದಿನಗಳ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ ಅಂತ್ಯಗೊಂಡಿದೆ. ಕಾರ್ಯಕರ್ತೆಯರ ಮಾಸಿಕ ಗೌರವಧನವನ್ನು ₹2,000 ಹೆಚ್ಚಿಸುವ ಕುರಿತು ರಾಜ್ಯ ಸರ್ಕಾರ ಅಧಿಕೃತ ಲಿಖಿತ ಟಿಪ್ಪಣಿ ಹೊರಡಿಸಿದ್ದು, ಜನವರಿ 1, 2027ರಿಂದ ಹೆಚ್ಚುವರಿ ಗೌರವಧನ ಜಾರಿಗೆ ಬರಲಿದೆ. ಈ ಮೂಲಕ ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿದ್ದ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ತೆರೆ ಬಿದ್ದಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೀಡಿದ್ದ ಮೌಖಿಕ ಭರವಸೆಗೆ ಒಪ್ಪದ ಆಶಾ ಕಾರ್ಯಕರ್ತೆಯರು, ಹೆಚ್ಚುವರಿ ಗೌರವಧನದ ಕುರಿತು ಲಿಖಿತ ಆದೇಶ ನೀಡುವಂತೆ ಪಟ್ಟು ಹಿಡಿದಿದ್ದರು. … Continue reading ಕೊನೆಗೂ ಈಡೇರಿದ ಆಶಾ ಕಾರ್ಯಕರ್ತೆಯರ ಬೇಡಿಕೆ: ಫ್ರೀಡಂ ಪಾರ್ಕ್ ಹೋರಾಟ ಅಂತ್ಯ
Copy and paste this URL into your WordPress site to embed
Copy and paste this code into your site to embed