ಹಬ್ಬದ ಶಾಪಿಂಗ್‌ಗೆ ಅಮೆಜಾನ್ ಸಜ್ಜು: ಅಕ್ಟೋಬರ್ 8ರಿಂದ ಗ್ರೇಟ್ ಇಂಡಿಯನ್ ಫೆಸ್ಟಿವಲ್
ಬೆಂಗಳೂರು: ಹಬ್ಬದ ಸೀಸನ್‌ಗೆ ಅಮೆಜಾನ್ ಸಜ್ಜಾಗಿದ್ದು, ಬಹುನಿರೀಕ್ಷಿತ ʻಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2026ʼ ಅಕ್ಟೋಬರ್ 8ರಿಂದ ಆರಂಭವಾಗಲಿದೆ. ಸ್ಮಾರ್ಟ್‌ಫೋನ್, ಎಲೆಕ್ಟ್ರಾನಿಕ್ಸ್, ಟಿವಿ, ಫ್ಯಾಷನ್, ಸೌಂದರ್ಯ ಉತ್ಪನ್ನಗಳು, ಕಿಚನ್, ಗೃಹೋಪಯೋಗಿ ವಸ್ತುಗಳು, ದಿನಸಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ವರ್ಷದ ಅತಿ ಕಡಿಮೆ ಬೆಲೆಗಳು ಹಾಗೂ ಹಲವು ಆಕರ್ಷಕ ಡೀಲ್‌ಗಳನ್ನು ಗ್ರಾಹಕರು ಪಡೆಯಬಹುದಾಗಿದೆ. ಎಸ್‌ಬಿಐ ಕಾರ್ಡ್‌ಗಳಿಗೆ 10% ರಿಯಾಯಿತಿ: ಮಾರಾಟದ ಅವಧಿಯಲ್ಲಿ ಎಸ್‌ಬಿಐ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳು ಹಾಗೂ ಇಎಂಐ ವಹಿವಾಟುಗಳ ಮೇಲೆ ಗ್ರಾಹಕರಿಗೆ 10% ತತ್‌ಕ್ಷಣದ … Continue reading ಹಬ್ಬದ ಶಾಪಿಂಗ್‌ಗೆ ಅಮೆಜಾನ್ ಸಜ್ಜು: ಅಕ್ಟೋಬರ್ 8ರಿಂದ ಗ್ರೇಟ್ ಇಂಡಿಯನ್ ಫೆಸ್ಟಿವಲ್
Copy and paste this URL into your WordPress site to embed
Copy and paste this code into your site to embed