ರೈತರಿಗೆ ಗುಡ್‌ನ್ಯೂಸ್: ₹2,500 ಪರಿಹಾರ, ಕೃಷಿ ಸಾಲಕ್ಕೆ 60 ತಿಂಗಳ ಕಾಲಾವಕಾಶ
ಬೆಂಗಳೂರು: ರಾಜ್ಯ ಹಿಂದೆಂದೂ ಕಂಡರಿಯದ ಪ್ರಮಾಣದಲ್ಲಿ ಬರಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ಅನ್ನದಾತದ ಬೆಂಬಲಕ್ಕೆ ನಿಲ್ಲಲು ಸಿಎಂ ಡಿ.ಕೆ. ಶಿವಕುಮಾರ್ ಸರ್ಕಾರ ಮುಂದಾಗಿದೆ. 4 ದಿನಗಳ ಕಾಲ ಜರುಗಿದ ವಿಶೇಷ ಅಧಿವೇಶನ ಕೊನೆಯ ದಿನವಾದ ಗುರುವಾರ 3 ಮಹತ್ವದ ಪರಿಹಾರ ಕ್ರಮ ಘೋಷಿಸಿದ್ದು, ರಾಜ್ಯದ ಬರಪೀಡಿತ ತಾಲೂಕುಗಳ ರೈತರಿಗೆ ತಲಾ 2,500 ರೂಪಾಯಿಗಳ ಇನ್‌ಪುಟ್ ಸಬ್ಸಿಡಿ ನೀಡುವುದು, ರೈತರ ಕೃಷಿಸಾಲ ಮರುಪಾವತಿಸುವ ಅವಧಿಯನ್ನು 36 ರಿಂದ 60 ತಿಂಗಳಿಗೆ ವಿಸ್ತರಿಸುವುದು ಹಾಗೂ ಮೈಕ್ರೋಫೈನಾನ್ಸ್‌ಗಳಲ್ಲಿ ಮಾಡಿರುವ ಸಾಲವನ್ನು ಬಲವಂತವಾಗಿ ವಸೂಲಿ … Continue reading ರೈತರಿಗೆ ಗುಡ್‌ನ್ಯೂಸ್: ₹2,500 ಪರಿಹಾರ, ಕೃಷಿ ಸಾಲಕ್ಕೆ 60 ತಿಂಗಳ ಕಾಲಾವಕಾಶ
Copy and paste this URL into your WordPress site to embed
Copy and paste this code into your site to embed