Vande Bharat Train: ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲು ದರ ಎಷ್ಟು?

ಬೆಂಗಳೂರು: ಬೆಂಗಳೂರು ಮತ್ತು ಬೆಳಗಾವಿ ನಡುವೆ ವಂದೇ ಭಾರತ್ ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಉಭಯ ನಗರಗಳ ನಡುವೆ ರೈಲು ಸಂಖ್ಯೆ 26751, 26752 ಸಂಚಾರವನ್ನು ನಡೆಸಲಿದೆ. ವಾರದ 6 ದಿನ ಈ ರೈಲು ಸಂಚಾರ ಮಾಡಲಿದ್ದು, ವೇಳಾಪಟ್ಟಿ, ದರಪಟ್ಟಿ ಬಿಡುಗಡೆಯಾಗಿದೆ. ಕೆಎಸ್ಆರ್‌ ಬೆಂಗಳೂರು-ಬೆಳಗಾವಿ ನಡುವೆ ವಂದೇ ಭಾರತ್ ರೈಲು ಸಂಚಾರವನ್ನು ನಡೆಸಲಿದೆ. ಈಗಾಗಲೇ ರೈಲಿನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಜನರು ಪ್ರಯಾಣ ದರ ಎಷ್ಟು? ಎಂದು ಪ್ರಶ್ನಿಸಿದ್ದರು. ಈಗ ಬೆಂಗಳೂರು-ಬೆಳಗಾವಿ ನಡುವಿನ … Continue reading Vande Bharat Train: ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲು ದರ ಎಷ್ಟು?