“3 ವರ್ಷದ ಸಾಧನೆ ಎಂದರೆ ಸುಳ್ಳಿನ ಸಾಧನೆ”: ರಾಮುಲು ವಾಗ್ದಾಳಿ
“2028ರಲ್ಲಿ ಬಿಜೆಪಿ ಸರ್ಕಾರ ಖಚಿತ”: ಕಾಂಗ್ರೆಸ್ ವಿರುದ್ಧ ಶ್ರೀರಾಮುಲು ಭವಿಷ್ಯವಾಣಿ ಬಳ್ಳಾರಿ: ಬಿ. ಶ್ರೀರಾಮುಲು ರಾಜ್ಯ ಸರ್ಕಾರದ ಮೂರು ವರ್ಷದ ಸಾಧನಾ ಸಮಾವೇಶದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, “ಮೂರು ವರ್ಷದಲ್ಲಿ ನೂರು ಸುಳ್ಳು ಹೇಳಿರುವುದೇ ಈ ಸರ್ಕಾರದ ಸಾಧನೆ” ಎಂದು ಆರೋಪಿಸಿದರು. ರಾಜ್ಯ ಸರ್ಕಾರ ಜನರಿಗೆ ಸುಳ್ಳು ಹೇಳುತ್ತಾ ಆಡಳಿತ ನಡೆಸುತ್ತಿದೆ ಎಂದು ಅವರು ಕಿಡಿಕಾರಿದರು. ಸಿದ್ದರಾಮಯ್ಯ ವಿರುದ್ಧ ತೀವ್ರ ಟೀಕೆ ಮಾಡಿದ ಶ್ರೀರಾಮುಲು, “ಸುಳ್ಳಿನ ಮಾಲೀಕ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸುಳ್ಳಿನ ಸಾಕ್ಷಿದಾರ” ಎಂದು … Continue reading “3 ವರ್ಷದ ಸಾಧನೆ ಎಂದರೆ ಸುಳ್ಳಿನ ಸಾಧನೆ”: ರಾಮುಲು ವಾಗ್ದಾಳಿ
Copy and paste this URL into your WordPress site to embed
Copy and paste this code into your site to embed