‘ರಾಮುಲು–ರೆಡ್ಡಿ ರಿಜೆಕ್ಟೆಡ್ ಪೀಸ್‌ಗಳು’: ಮಾಜಿ ಸಚಿವ ಬಿ. ನಾಗೇಂದ್ರ ವಾಗ್ದಾಳಿ

ಬಳ್ಳಾರಿ: ಬಿಜೆಪಿ ‘ಬಳ್ಳಾರಿ ಚಲೋ’ ಪಾದಯಾತ್ರೆ ಹಿನ್ನೆಲೆಯಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಅವರು ಮಾಜಿ ಸಚಿವ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರೆಡ್ಡಿ ಅವರನ್ನು ‘ಚಲಾವಣೆ ಇಲ್ಲದ ನಾಣ್ಯ’ ಎಂದು ವ್ಯಂಗ್ಯವಾಡಿದ ಅವರು, ‘ದಿ ಗ್ರೇಟ್ ಬಳ್ಳಾರಿ ಉಸ್ತುವಾರಿ ಸಚಿವರಾಗಿದ್ದ ನೀವು ರಿಜೆಕ್ಟ್ ಪೀಸ್‌ಗಳು’ ಎಂದು ಟೀಕಿಸಿದ್ದಾರೆ. ‘ದಿ ಗ್ರೇಟ್ ಜನಾರ್ದನ ರೆಡ್ಡಿ ಅಣ್ಣ ಎಂದು ಕರೆಯಬೇಕಾ? ಗಣಿಧಣಿ, ಲೂಟಿ ಅಣ್ಣ ಎಂದು ಕರೆಯಬೇಕಾ?’ ಎಂದು ಪ್ರಶ್ನಿಸಿದ ನಾಗೇಂದ್ರ, ‘ನಾನು … Continue reading ‘ರಾಮುಲು–ರೆಡ್ಡಿ ರಿಜೆಕ್ಟೆಡ್ ಪೀಸ್‌ಗಳು’: ಮಾಜಿ ಸಚಿವ ಬಿ. ನಾಗೇಂದ್ರ ವಾಗ್ದಾಳಿ