ಅನಾಥ ಮಕ್ಕಳಿಗೂ ಮೀಸಲಾತಿ ನೀಡಿ; ಪಟೇಲ್ ಪ್ರತಿಮೆ ಎದುರು ಕುರುಗೋಡಿನ ಶಿಕ್ಷಕನ ಉಪವಾಸ!
ಬಳ್ಳಾರಿ(ಕುರುಗೋಡು): ಅನಾಥ ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವ ಮೂಲಕ ಅವರ ಭವಿಷ್ಯಕ್ಕೆ ಭದ್ರತೆ ಒದಗಿಸಬೇಕು ಎಂಬ ಆಶಯದೊಂದಿಗೆ ಕುರುಗೋಡು ಪಟ್ಟಣದ ನಿವೃತ್ತ ಶಿಕ್ಷಕ, ರಾಜ್ಯ ಪ್ರಶಸ್ತಿ ವಿಜೇತ ಗಾದಿಲಿಂಗಪ್ಪ ಅವರು ಗುಜರಾತ್ ರಾಜ್ಯದ ನರ್ಮದಾ ನದಿ ತಟದಲ್ಲಿರುವ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆ ಎದುರು ರಾಷ್ಟ್ರೀಯ ಏಕತಾ ದಿನಾಚರಣೆಯ ಅಂಗವಾಗಿ ಸಾಂಕೇತಿಕ ಉಪವಾಸ ಸತ್ಯಾಗ್ರಹ ನಡೆಸಿದರು. ಸಮಾಜದಲ್ಲಿ ತಂದೆ-ತಾಯಿ ಹಾಗೂ ಕುಟುಂಬದ ಆಶ್ರಯವಿಲ್ಲದೆ ಬದುಕುತ್ತಿರುವ ಅನಾಥ ಮಕ್ಕಳಿಗೆ ಶಿಕ್ಷಣ ಮತ್ತು … Continue reading ಅನಾಥ ಮಕ್ಕಳಿಗೂ ಮೀಸಲಾತಿ ನೀಡಿ; ಪಟೇಲ್ ಪ್ರತಿಮೆ ಎದುರು ಕುರುಗೋಡಿನ ಶಿಕ್ಷಕನ ಉಪವಾಸ!
Copy and paste this URL into your WordPress site to embed
Copy and paste this code into your site to embed