ಬಳ್ಳಾರಿ: ಗಾಂಜಾ ಕಿಂಗ್ ಪಿನ್ ದೌಲ ಬಂಧನ ಸಮ್ಮತಿಸಿದ ಸಲಹಾ ಸಮಿತಿ
ಬಳ್ಳಾರಿ: ಬಳ್ಳಾರಿಯ ಎನ್‌ಡಿಪಿಎಸ್ ಪ್ರಕರಣಗಳ ಆರೋಪಿ ಡಿ. ದೌಲ ಅಲಿಯಾಸ್ ಎಸ್. ದೌಲನನ್ನು 2027ರವರೆಗೆ ಬಂಧನದಲ್ಲಿಡಲು ಸಲಹಾ ಸಮಿತಿಯಿಂದ ಅನುಮೋದನೆ ದೊರೆತಿದೆ. ಬಳ್ಳಾರಿ ಜಿಲ್ಲೆಯಲ್ಲಿಯೂ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಮಾದಕ ದ್ರವ್ಯ ಸಾಗಣೆ ಮತ್ತು ಮಾರಾಟ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯಾದ ಡಿ. ದೌಲ ಅಲಿಯಾಸ್ ಎಸ್. ದೌಲ ಅಲಿಯಾಸ್ ಮೆಹಬೂಬ್ ದೌಲನನ್ನು ಒಂದು ವರ್ಷದವರೆಗೆ ಬಂಧನದಲ್ಲಿಡುವ ಆದೇಶಕ್ಕೆ ಸಲಹಾ ಸಮಿತಿಯಿಂದ ಅನುಮೋದನೆ ದೊರೆತಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಿಸಿದೆ. ನಗರದ ರಾಣಿತೋಟ ಪ್ರದೇಶದ ನಿವಾಸಿಯಾಗಿರುವ … Continue reading ಬಳ್ಳಾರಿ: ಗಾಂಜಾ ಕಿಂಗ್ ಪಿನ್ ದೌಲ ಬಂಧನ ಸಮ್ಮತಿಸಿದ ಸಲಹಾ ಸಮಿತಿ
Copy and paste this URL into your WordPress site to embed
Copy and paste this code into your site to embed