ಚಾರಿತ್ರ್ಯಕ್ಕೆ ಡಬಲ್ ಮರ್ಡರ್: ರಾಜಿ ಪಂಚಾಯತಿ ವೇಳೆ ರಕ್ತಪಾತ!

ಬಳ್ಳಾರಿ: ಪತ್ನಿಯ ಚಾರಿತ್ರ್ಯದ ಬಗ್ಗೆ ಮೂಡಿದ್ದ ಅನುಮಾನವೇ ದಾರುಣ ‌ ಡಬಲ್ ಮರ್ಡರ್‌ಗೆ ಕಾರಣವಾಗಿರುವ ಘಟನೆ ಬಳ್ಳಾರಿ ನಗರದ ಗುಗ್ಗರಹಟ್ಟಿ ಪ್ರದೇಶದಲ್ಲಿ ಮಂಗಳವಾರ ನಡೆದಿದೆ. ಪತ್ನಿ ಹಾಗೂ ಕುಟುಂಬದ ಕಲಹ ಬಗೆಹರಿಸಲು ರಾಜಿ ಪಂಚಾಯತಿಗೆ ಬಂದಿದ್ದ ಮಾವನನ್ನು ಪತಿ ಮತ್ತು ಆತನ ತಂದೆ ಸೇರಿ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ. ಈ ಘಟನೆ ನಗರದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಮೃತರನ್ನು ನಾಗಲಕ್ಷ್ಮೀ (24) ಹಾಗೂ ಅವರ ತಂದೆ ಶ್ರೀನಿವಾಸ (48) ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ … Continue reading ಚಾರಿತ್ರ್ಯಕ್ಕೆ ಡಬಲ್ ಮರ್ಡರ್: ರಾಜಿ ಪಂಚಾಯತಿ ವೇಳೆ ರಕ್ತಪಾತ!