ಕಾರಿಗಿಂತಲೂ ದುಬಾರಿ ಈ ಎತ್ತು! 61 ಲಕ್ಷ ಕೊಟ್ಟು ಖರೀದಿಸಿದ ಕರ್ನಾಟಕದ ರೈತ
ಬೆಳಗಾವಿ: ಐಷಾರಾಮಿ ಕಾರುಗಳ ಬೆಲೆಯನ್ನೂ ಮೀರಿಸುವಂತೆ ಕರ್ನಾಟಕ-ಮಹಾರಾಷ್ಟ್ರ ಗಡಿ ಶಿರೂರು ಗ್ರಾಮದ ರೈತ ಬಾಳು ಹಜಾರೆ ಅವರು `ಬ್ರೇಕ್ ಫೇಲ್ ಬೈಜಾ’ ಹೆಸರಿನ ಎತ್ತನ್ನು ಬರೋಬ್ಬರಿ 61 ಲಕ್ಷ ರೂ. ನೀಡಿ ಖರೀದಿಸಿದ್ದಾರೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಭೀಲವಡಿ ಗ್ರಾಮದ ರೈತ ರಾಜು ಪಾಟೀಲ ಅವರಿಂದ ಈ ಎತ್ತನ್ನು ಖರೀದಿಸಿದ್ದು, ಇದು ಎತ್ತಿನ ಓಟದ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈಗಾಗಲೇ ಹಲವು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿರುವ ಈ ಎತ್ತು ಇನ್ಮುಂದೆ ಕರ್ನಾಟಕದ ಮೈದಾನಗಳಲ್ಲಿ ಓಡಲಿದೆ. … Continue reading ಕಾರಿಗಿಂತಲೂ ದುಬಾರಿ ಈ ಎತ್ತು! 61 ಲಕ್ಷ ಕೊಟ್ಟು ಖರೀದಿಸಿದ ಕರ್ನಾಟಕದ ರೈತ
Copy and paste this URL into your WordPress site to embed
Copy and paste this code into your site to embed