‘ನನ್ನ ಹೆಂಡತಿಯ ಮದುವೆ ನಿಲ್ಲಿಸಿ’- ಪೊಲೀಸರಿಗೆ ಪತಿ ಮನವಿ
ಬೆಳಗಾವಿ: ಹಣದಾಸೆಗೆ ನನ್ನ ಪತ್ನಿಗೆ ಮತ್ತೊಂದು ಮದುವೆ ಮಾಡುತ್ತಿದ್ದಾರೆ ದಯವಿಟ್ಟು ನಿಲ್ಲಿಸಿ ಎಂದು ಪತಿ ಪೊಲೀಸರಿಗೆ ಮೊರೆ ಹೋದ ವಿಲಕ್ಷಣ ಘಟನೆ ಬೆಳಗಾವಿ ಹಿರೇಬಾಗೇವಾಡಿಯಲ್ಲಿ ನಡೆದಿದೆ. ಹಣದಾಸೆಗಾಗಿ ನನ್ನ ಪತ್ನಿಯನ್ನು ಆಕೆಯ ತವರು ಮನೆಯವರೇ ಇನ್ನೊಬ್ಬನೊಂದಿಗೆ ಮದುವೆ ಮಾಡಲು ಮುಂದಾಗಿದ್ದಾರೆ. ನಾಳೆಯೇ ಬುಧವಾರ ನಡೆಯುವ ಮದುವೆ ನಿಲ್ಲಿಸಿ ನ್ಯಾಯ ಕೊಡಿಸಿ ಎಂದು ಪತಿರಾಯನೊಬ್ಬ ಪೊಲೀಸ್ ಮೊರೆ ಹೋಗಿದ್ದಾನೆ. ಈ ಬಗ್ಗೆ ಮಾಧ್ಯಮಗಳ ಮುಂದೆ ತಮ್ಮ ನೋವು ತೋಡಿಕೊಂಡಿರುವ ಸಂತ್ರಸ್ತ ವೆಂಕಟೇಶ ರಾಥೋಡ, 2016ರಿಂದಲೇ ಪರಿಚಯವಾದ ಯುವತಿ ಮಂಜುಳಾ … Continue reading ‘ನನ್ನ ಹೆಂಡತಿಯ ಮದುವೆ ನಿಲ್ಲಿಸಿ’- ಪೊಲೀಸರಿಗೆ ಪತಿ ಮನವಿ
Copy and paste this URL into your WordPress site to embed
Copy and paste this code into your site to embed