ಸಚಿವೆ ಹೆಬ್ಬಾಳಕರ ಬೌಲ್‌ಗೆ ಸಚಿವ ಸತೀಶ್‌ ಜಾರಕಿಹೊಳಿ ಕ್ಲೀನ್ ಬೌಲ್ಡ್

ಜಿಲ್ಲಾ ಬಾಲಭವನದಲ್ಲಿ ಮಿನಿ ಕ್ರಿಕೆಟ್‌ ಸಂಭ್ರಮ: ಹೆಬ್ಬಾಳಕರ ಬೌಲ್‌ಗೆ ಜಾರಕಿಹೊಳಿ ಬ್ಯಾಟ್ – ಎಲ್ಲರ ಗಮನ ಸೆಳೆದ ಕ್ಷಣ ಬೆಳಗಾವಿ: ನಗರದ ಶ್ರೀನಗರದಲ್ಲಿರುವ ಜಿಲ್ಲಾ ಬಾಲಭವನದಲ್ಲಿ ನೂತನವಾಗಿ ನಿರ್ಮಿಸಲಾದ ಬಾಕ್ಸ್ ಕ್ರಿಕೆಟ್ ಮೈದಾನ ಉದ್ಘಾಟನಾ ಸಮಾರಂಭವು ಶುಕ್ರವಾರ ವಿಶಿಷ್ಟ ಕ್ಷಣಗಳಿಗೆ ಸಾಕ್ಷಿಯಾಯಿತು. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ನಡುವೆ ನಡೆದ ಮಿನಿ ಕ್ರಿಕೆಟ್ ಆಟ ಎಲ್ಲರ ಗಮನ ಸೆಳೆಯಿತು. ಉದ್ಘಾಟನಾ ಸಮಾರಂಭದ ವೇಳೆ … Continue reading ಸಚಿವೆ ಹೆಬ್ಬಾಳಕರ ಬೌಲ್‌ಗೆ ಸಚಿವ ಸತೀಶ್‌ ಜಾರಕಿಹೊಳಿ ಕ್ಲೀನ್ ಬೌಲ್ಡ್