ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಜಿನದತ್ತ ದೇಸಾಯಿ ಇನ್ನಿಲ್ಲ
ಬೆಳಗಾವಿ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಭರತೇಶ್ ಎಜುಕೇಶನ್ ಟ್ರಸ್ಟ್‌ನ ಮಾಜಿ ಅಧ್ಯಕ್ಷ ಡಾ. ಜಿನದತ್ತ ದೇಸಾಯಿ ನವೆಂಬರ್ 1ರ ಭಾನುವಾರದಂದು ನಿಧನರಾದರು. 1962ರಿಂದ ವಕೀಲರಾಗಿ ತಮ್ಮ ವೃತ್ತಿಜೀವನ ಪ್ರಾರಂಭಿಸಿ 1966 ರಿಂದ 1991 ರಲ್ಲಿ ನಿವೃತ್ತರಾಗುವವರೆಗೆ ಬೆಳಗಾವಿಯಲ್ಲಿ ಜಿಲ್ಲಾ ನ್ಯಾಯಾಧೀಶರಾಗಿದ್ದರು. ಡಾ. ದೇಸಾಯಿ ಒಬ್ಬ ಪ್ರಸಿದ್ಧ ಲೇಖಕ, ಕವಿ ಮತ್ತು ಲೋಕೋಪಕಾರಿಯಾಗಿದ್ದು, ಕಾಲೇಜಿನಲ್ಲಿದ್ದಾಗ ನೀಲಾಂಜನ, ಮತ್ತೆ ಬಂದಿದ್ದೇನೆ, ಮಧುಶಾಲಿನಿ, ಓಲಗಿನ ಗಂಡು, ಹೆಜ್ಜೆ ಸಾಲು ಇತ್ಯಾದಿ ಕೃತಿ ಬರೆದಿದ್ದಾರೆ. ಅವರ ಕವಿತೆಗಳು ಒಟ್ಟು 18 ಸಂಕಲನಗಳಲ್ಲಿ ಪ್ರಕಟವಾಗಿವೆ … Continue reading ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಜಿನದತ್ತ ದೇಸಾಯಿ ಇನ್ನಿಲ್ಲ
Copy and paste this URL into your WordPress site to embed
Copy and paste this code into your site to embed