Natgrid ತಂತ್ರಜ್ಞಾನ: 4 ವರ್ಷಗಳ ಬಳಿಕ ಬೆಳಗಾವಿ ರೈತ ಗುಜರಾತ್‌ನಲ್ಲಿ ಪತ್ತೆ
ನಾಲ್ಕು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಹಾರೂಗೇರಿಯ ರೈತ ಗುಜರಾತ್‌ನಲ್ಲಿ ಪತ್ತೆ; ಹಾರೂಗೇರಿ ಪೊಲೀಸರ ಯಶಸ್ವಿ ಕಾರ್ಯಾಚರಣೆ ಬೆಳಗಾವಿ: ನಾಲ್ಕು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ರೈತನೊಬ್ಬನನ್ನು ಗುಜರಾತ್ ರಾಜ್ಯದಲ್ಲಿ ಪತ್ತೆಹಚ್ಚುವ ಮೂಲಕ ಹಾರೂಗೇರಿ ಪೊಲೀಸರು ಹಳೆಯ ಪ್ರಕರಣವೊಂದನ್ನು ಯಶಸ್ವಿಯಾಗಿ ಬಗೆಹರಿಸಿದ್ದಾರೆ. ರಾಯಬಾಗ ತಾಲ್ಲೂಕಿನ ಹಾರೂಗೇರಿ ಹಿರೇಹಳ್ಳ ತೋಟದ ನಿವಾಸಿಯಾಗಿರುವ ಅಬ್ದುಲಗಣಿ ಗೌಸ್ ಪೆಂಡಾರಿ ಅಲಿಯಾಸ್ ಜಮಾದಾರ ಅವರು 2020ರಲ್ಲಿ ಮನೆಯಿಂದ ಹೊರಟು ಕಾಣೆಯಾಗಿದ್ದರು. 2020ರ ಜನವರಿ 19ರಂದು ಮನೆಯಿಂದ ಯಾರಿಗೂ ಯಾವುದೇ ಮಾಹಿತಿ ನೀಡದೆ ತೆರಳಿದ್ದ ಅಬ್ದುಲಗಣಿ ಅವರ … Continue reading Natgrid ತಂತ್ರಜ್ಞಾನ: 4 ವರ್ಷಗಳ ಬಳಿಕ ಬೆಳಗಾವಿ ರೈತ ಗುಜರಾತ್‌ನಲ್ಲಿ ಪತ್ತೆ
Copy and paste this URL into your WordPress site to embed
Copy and paste this code into your site to embed