ಬೆಳಗಾವಿ ಮೃಗಾಲಯ ಸಾವಿನ ಪಂಜರ!

`ಗಳಲೆ ರೋಗ’ ಎಂದು ಅರಣ್ಯ ಇಲಾಖೆ ಕೈ ತೊಳೆದುಕೊಳ್ಳುತ್ತಿದೆಯೇ? ವಿಲಾಸ ಜೋಶಿ ಸಂ.ಕ.ಸಮಾಚಾರ ಬೆಳಗಾವಿ: ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯ ಇದೀಗ ರಾಜ್ಯದ ವನ್ಯಜೀವಿ ಸಂರಕ್ಷಣೆಯ ನಕ್ಷೆಯಲ್ಲಿ ಸಾವಿನ ಪಂಜರ ಆಗಿ ಪರಿವರ್ತನೆಯಾಗಿದೆ. ಮೂರೇ ದಿನಕ್ಕೆ 30 ಕೃಷ್ಣಮೃಗಗಳ ಸಾಮೂಹಿಕ ಸಾವು! ಎಂತಹವರ ಹೃದಯವಾದರೂ ಮರುಗಬೇಕು. ಇದಕ್ಕೆ “ಗಳಲೆ ರೋಗ ಕಾರಣ…” ಎಂಬ ಒಂದು ಸಾಲಿನ ಕಾರಣ ಹೇಳಿ ಸಾವಿನ ಪ್ರಕರಣಕ್ಕೆ ತಿಲಾಂಜಲಿ ಕೊಡುವ ಪ್ರಯತ್ನ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಕೆಲವರ ಪ್ರಕಾರ ಗಳಲೆ … Continue reading ಬೆಳಗಾವಿ ಮೃಗಾಲಯ ಸಾವಿನ ಪಂಜರ!